ನ್ಯೂಯಾರ್ಕ್ : ಹೋಟೆಲ್ ರೂಂನಲ್ಲಿ ರಹಸ್ಯ ಕ್ಯಾಮರಾ ಇಟ್ಟು ಮಹಿಳೆಯೊಬ್ಬಳ ನಗ್ನ ದೇಹವನ್ನು ಚಿತ್ರೀಕರಣ ಮಾಡಿ ಪೋರ್ನ್ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಿ ಅವಮಾನ ಮಾಡಿದ್ದಕ್ಕೆ ಹೊಟೆಲ್ ನವರ ಬಳಿ ಆಕೆ ಕೇಳಿದ ಪರಿಹಾರ ಕೇಳಿದರೆ ಶಾಕ್ ಆಗ್ತೀರಾ.
ಹೌದು. ಅಮೆರಿಕದ ಚಿಕಾಗೋದ ಹಿಲ್ಟನ್ ಹೋಟೆಲ್ ನಲ್ಲಿ ಮಹಿಳೆಯೊಬ್ಬಳು ರೂಂ ಮಾಡಿದ್ದಳು. ಆಕೆ ಉಳಿದುಕೊಂಡಿದ್ದ ರೂಮಿನ ಬಾತ್ ರೂಂನ ಶವರ್ ಅಡಿಯಲ್ಲಿ ಹೋಟೆಲ್ ಸಿಬ್ಬಂದಿ ರಹಸ್ಯ ಕ್ಯಾಮರಾ ಇಟ್ಟು ಆಕೆ ಸ್ನಾನ ಮಾಡುವ ನಗ್ನ ದೇಹವನ್ನು ಚಿತ್ರೀಕರಣ ಮಾಡಿ ಅದನ್ನು ಪೋರ್ನ್ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಿದ್ದರು.
ಈ ವಿಚಾರ ತಿಳಿದ ಮಹಿಳೆ ಹೋಟೆಲ್ ನವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿ ಹಿಲ್ಟನ್ ಹೋಟೆಲ್ನವರು 100 ಮಿಲಿಯನ್ ಡಾಲರ್ ಅಂದರೆ ಸುಮಾರು 707 ಕೋಟಿ ರೂ. ಪರಿಹಾರ ನೀಡಬೇಕೆಂದು ಹೇಳಿದ್ದಾಳೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.