ಇಸ್ರೇಲ್ : ಕೊರೊನಾ ವೈರಸ್ ಭೀತಿಯಿಂದ ಜನರು ಒಬ್ಬರನೊಬ್ಬರು ಅಪ್ಪಿ ಕೊಳ್ಳಲು ಆಗದ ಕಾರಣ ಇಸ್ರೇಲ್ ಸರ್ಕಾರ ಅದಕ್ಕಾಗಿ ಹೊಸ ಯೋಜನೆ ಜಾರಿಗೆ ತಂದಿದೆ.
ಸ್ಪರ್ಶ ಮತ್ತು ಅಪ್ಪುಗೆ ಮನುಷ್ಯನ ಮೂಲ ಅವಶ್ಯಕತೆಯಾಗಿದ್ದು, ಇದರಿಂದ ತುಂಬಾ ಜನರಿಗೆ ಸಮಾಧಾನ ಸಿಗುತ್ತದೆ ಎಂದು ಬಾರ್ಬರ್ ಗ್ರ್ಯಾಂಟ್ ಎಂಬುವವರ ಸಲಹೆ ಮೇರೆಗೆ ಇಸ್ರೇಲ್ ಸರ್ಕಾರದ ರಾಷ್ಟ್ರೀಯ ಉದ್ಯಾನ ಪ್ರಾಧಿಕಾರ ಜನರಿಗೆ ಪಾರ್ಕ್ ಗಳಲ್ಲಿ ಮರಗಳನ್ನು ಅಪ್ಪಿಕೊಳ್ಳಲು ವ್ಯವಸ್ಥೆ ಮಾಡಿದೆ ಎನ್ನಲಾಗಿದೆ.