ಅಮೆರಿಕ ಅಧ್ಯಕ್ಷ ಜೋ ಬೈಡನ್ ಇದೇ ಶುಕ್ರವಾರ, ಫ್ರೆಂಚ್ ಅಧ್ಯಕ್ಷ ಎಮ್ಯಾನುಯಲ್ ಮ್ಯಾಕ್ರೋನಿಯನ್ನ ಭೇಟಿಯಾಗಲಿದ್ದಾರೆ.ರೋಮ್ನಲ್ಲಿ ಉಭಯ ದೇಶದ ನಾಯಕರು ಮುಖಾಮುಖಿಯಾಗಲಿದ್ದು, ಇಟಲಿಯಲ್ಲಿ ನಡೆಯಲಿರುವ ಜಿ-02 ಶೃಂಗಸಭೆ ಬಗ್ಗೆ ಚರ್ಚಿಸಲಿದ್ದಾರೆ ಅಂತ ಶ್ವೇತಭವನ ಮಾಹಿತಿ ನೀಡಿದೆ. ಭೇಟಿಯ ವೇಳೆ ಅಮೆರಿಕ ಹಾಗೂ ಫ್ರೆಂಚ್ ಮಧ್ಯೆ ಉಂಟಾಗಿರುವ ಕೆಲವು ಕಲಹಗಳ ಬಗ್ಗೆಯೂ ಮಾತುಕತೆ ನಡೆಸಲಿದ್ದು, ಅದೇ ದಿನ ಬೈಡನ್, ವ್ಯಾಟಿಕನ್ ಸಿಟಿಯ ಪಾಪ್ ಒಬ್ಬರನ್ನ ಭೇಟಿ ಮಾಡಲಿದ್ದಾರೆ ಎನ್ನಲಾಗಿದೆ.