Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕೊರೊನಾಗೆ ಲಸಿಕೆ ಕಂಡುಹಿಡಿಯಿತ್ತಾ ಇಟಲಿ?

ಕೊರೊನಾಗೆ ಲಸಿಕೆ ಕಂಡುಹಿಡಿಯಿತ್ತಾ ಇಟಲಿ?
ಇಟಲಿ , ಬುಧವಾರ, 6 ಮೇ 2020 (10:45 IST)
ಇಟಲಿ : ಕೊರೊನಾಗೆ ಇಟಲಿ ಲಸಿಕೆ ಕಂಡುಹಿಡಿದಿದ್ದು, ಇಲಿ ಆಯ್ತು, ಮಾನವ ಜೀವಕೋಶ ಆಯ್ತು. ಇದೀಗ ಮಾನವನ ಪ್ರಯೋಗಕ್ಕೆ  ಮುಂದಾಗಿದೆ ಎನ್ನಲಾಗಿದೆ.


ಮಾನವನ ಪ್ರಯೋಗ ಒಂದೇ ಬಾಕಿ ಎಂದು  ಇಟಲಿ ಹೇಳಿದೆ. ಲಾಜಾರೋ ಸಾಲಾಂಜಾನಿ ರಾಷ್ಟ್ರೀಯ ಸಂಸ್ಥೆ ವೈರಸ್ ಡಿಎನ್ ಎ ಮಾದರಿ ಗುರುತಿಸಿ ಲಸಿಕೆ ಕಂಡುಹಿಡಿದಿದೆ.


ಆಗಸ್ಟ್ ನಂತರ ಮಾನವ ಪ್ರಯೋಗ ಆರಂಭವಾಗಲಿದ್ದು, ಈ ಪ್ರಯೋಗ ಯಶಸ್ವಿಯಾದರೆ ಕೊನರೊನಾಗೆ ಮುಕ್ತಿ ಹೊಂದಬಹುದು ಎನ್ನಲಾಗಿದೆ. ಹಾಗಾದ್ರೆ ಕೊರೊನಾ ಕಟ್ಟಿಹಾಕುವುದರಲ್ಲಿ ಇಟಲಿ ಯಶಸ್ವಿಯಾಗುತ್ತಾ ಎಂಬುದನ್ನು ಕಾದುನೋಡಬೇಕಿದೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರಿಗೆ ಬಿಗ್ ಶಾಕ್; ಮತ್ತೆರಡು ಕೊರೊನಾ ಪಾಸಿಟಿವ್ ಕೇಸ್ ದಾಖಲು