ಇಂಗ್ಲೆಂಡ್ : ಇತ್ತೀಚಿಗಿನ ದಿನಗಳಲ್ಲಿ ನೈಸರ್ಗಿಕವಾಗಿ ಪ್ರಾಣಿಗಳ ದೇಹದಿಂದ ಹೊರಹೋಗುವ ಕಲ್ಮಶಗಳನ್ನು ಕೂಡ ಬ್ಯೂಟಿ ಟಿಪ್ಸ್ ಆಗಿ ಜನರು ಬಳಸುತ್ತಿದ್ದಾರೆ.
ಹೌದು. ಇತ್ತಿಚೆಗೆ ವಿದೇಶಿ ಮಹಿಳೆಯೊಬ್ಬಳು ನಾಯಿಯ ಮೂತ್ರವನ್ನು ಕುಡಿಯುತ್ತಿದ್ದು, ಇದರಿಂದ ತನ್ನ ಮುಖದ ಕಾಂತಿ ಹೆಚ್ಚಾಗುತ್ತಿದೆ ಎಂದು ಹೇಳಿದ್ದಳು. ಅದೇರೀತಿ ಇದೀಗ ಮತ್ತೊಬ್ಬ ಮಹಿಳೆ ತನ್ನ ಸೌಂದರ್ಯದ ಹಿಂದಿನ ಗುಟ್ಟು ತಾನು ಪ್ರತಿದಿನ ಬೆಳಿಗ್ಗೆ ವೀರ್ಯವನ್ನು ಸೇವಿಸುತ್ತಿರುವುದು ಎಂದು ಹೇಳುವುದರ ಮೂಲಕ ಕೇಳುಗರಿಗೆ ಶಾಕ್ ನೀಡಿದ್ದಾರೆ.
ಟ್ರೇಸಿ ಕಿಸ್ ಎಂಬಾಕೆ ಎರಡು ಮಕ್ಕಳ ತಾಯಿಯಾಗಿದ್ದು, ಈಕೆ ತನ್ನ ಸೌಂದರ್ಯವನ್ನು ಉಳಿಸಿಕೊಳ್ಳಲು ಪ್ರತಿದಿನ ಬೆಳಿಗ್ಗೆ ವೀರ್ಯವನ್ನು ಸೇವಿಸುತ್ತಾಳಂತೆ. ಆಕೆಯ ಬಾಯ್ ಫ್ರೆಂಡ್ ನಿಂದ ವೀರ್ಯವನ್ನು ಪಡೆದುಕೊಂಡು ಪ್ರತಿದಿನ ಬೆಳಿಗ್ಗೆ ಅದನ್ನು ಕುಡಿಯುತ್ತಿದ್ದಾಳಂತೆ. ಇದರಿಂದ ತನ್ನ ಸೌಂದರ್ಯ ಕೂಡ ಇಮ್ಮಡಿಗೊಂಡಿದೆ ಎಂದು ಕೂಡ ಅವಳು ತಿಳಿಸಿದ್ದಾಳೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.