ಇಂಗ್ಲೆಂಡ್ನಲ್ಲಿರುವ ದುರ್ಹಮ್ ವಿಶ್ವವಿದ್ಯಾನಿಲಯವು ಲೈಂಗಿಕ ಚಟುವಟಿಕೆಗಳಲ್ಲಿ ಕಾರ್ಯನಿರ್ವಹಿಸುವ ವಿದ್ಯಾರ್ಥಿಗಳನ್ನು ಬೆಂಬಲಿಸುವ ನಿಟ್ಟಿನಲ್ಲಿ ತರಬೇತಿಯನ್ನು ಒದಗಿಸುತ್ತಿದೆ.ವ್ಯಭಿಚಾರ ವೃತ್ತಿಯನ್ನು ನಿಭಾಯಿಸುವಾಗ ಸುರಕ್ಷಿತರಾಗಿ ಹೇಗಿರಬೇಕು ಎಂಬ ಆನ್ಲೈನ್ ಕೋರ್ಸ್ಗಳನ್ನು ತನ್ನ ವಿದ್ಯಾರ್ಥಿಗಳಿಗೆ ಸಂಸ್ಥೆ ಒದಗಿಸುತ್ತಿದೆ. ಲೈಂಗಿಕ ಸಂಸ್ಥೆಗೆ ಸೇರುವ ವಿದ್ಯಾರ್ಥಿಗಳ ಸಂಖ್ಯೆಯಲ್ಲೂ ಹೆಚ್ಚಳವಾಗುತ್ತಿದೆ ಎಂಬುದನ್ನು ವಿಶ್ವವಿದ್ಯಾಲಯ ಕಂಡುಕೊಂಡಿದೆ ಎಂದು ತಿಳಿಸಿದೆ.