ಬೀಜಿಂಗ್ : ಭಾವನೊಂದಿಗೆ ಲೈಂಗಿಕ ಸಂಬಂಧ ಇಟ್ಟುಕೊಂಡಿದ್ದ ತನ್ನ ಪ್ರೇಯಸಿಯ ಲೈಂಗಿಕ ವಿಡಿಯೋವನ್ನು ಪ್ರಿಯತಮ ಮದುವೆ ದಿನ ಎಲ್ಲರ ಸಮ್ಮುಖದಲ್ಲಿ ರಿಲೀಸ್ ಮಾಡಿದ ಘಟನೆ ಚೀನಾದ ಫೂಜಿಯಾನ್ ಪ್ರದೇಶದಲ್ಲಿ ನಡೆದಿದೆ.
ಪ್ರೇಯಸಿ ತನ್ನ ಮದುವೆ ಪ್ರಿಯಕರನೊಂದಿಗೆ ನಿಶ್ವಯವಾಗಿದ್ದರೂ ಆಕೆ ತನ್ನ ಗರ್ಭಿಣಿ ಸಹೋದರಿಯ ಪತಿಯೊಂದಿಗೆ ಲೈಂಗಿಕ ಸಂಬಂಧ ಇಟ್ಟುಕೊಂಡಿದ್ದಳು. ಆದರೆ ಅವರ ಲೈಂಗಿಕ ಸಂಬಂಧ ಬೆಳೆಸಿದ ವಿಡಿಯೋ ಪ್ರಿಯಕರನಿಗೆ ಸಿಕ್ಕಿದ್ದರೂ ಕೂಡ ಆತ ಸುಮ್ಮನಿದ್ದ.
ಆದರೆ ಅವರ ಮದುವೆಯ ದಿನ ಎಲ್ಲರ ಸಮ್ಮುಖದಲ್ಲಿ ಆ ವಿಡಿಯೋ ರಿಲೀಸ್ ಮಾಡಿ ಮದುವೆ ಕ್ಯಾನ್ಸಲ್ ಮಾಡುವುದರ ಮೂಲಕ ಆತ ತನ್ನ ಮೋಸಗಾರ್ತಿ ಪ್ರೇಯಸಿಗೆ ಬಿಗ್ ಶಾಕ್ ನೀಡಿದ್ದಾನೆ.