Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಪಾದಗಳ ಸನ್ ಟ್ಯಾನ್ ನಿವಾರಿಸಲು ಈ ಪ್ಯಾಕ್ ಹಚ್ಚಿ

ಪಾದಗಳ ಸನ್ ಟ್ಯಾನ್ ನಿವಾರಿಸಲು ಈ ಪ್ಯಾಕ್ ಹಚ್ಚಿ
ಬೆಂಗಳೂರು , ಭಾನುವಾರ, 3 ಜನವರಿ 2021 (09:53 IST)
ಬೆಂಗಳೂರು : ಸೂರ್ಯ ಬಿಸಿಲಿನಲ್ಲಿ ಹೆಚ್ಚು ಓಡಾಡುವುದರಿಂದ ಚರ್ಮದಲ್ಲಿ ಸನ್ ಟ್ಯಾನ್ ಆಗುತ್ತದೆ. ಅದರಲ್ಲೂ ಹೆಚ್ಚಾಗಿ ಪಾದಗಳು ಕಂದು ಬಣ್ಣಕ್ಕೆ ತಿರುಗುತ್ತದೆ. ಇದನ್ನು ನಿವಾರಿಸಲು ಈ ಪ್ಯಾಕ್ ಹಚ್ಚಿ.

ಪಪ್ಪಾಯ ತಿರುಳನ್ನು ತೆಗೆದುಕೊಂಡು ಅದಕ್ಕೆ 1 ಚಮಚ ಜೇನುತುಪ್ಪ ಮಿಕ್ಸ್ ಮಾಡಿ ಪಾದಗಳಿಗೆ ಹಚ್ಚಿ 10 ನಿಮಿಷಗಳ ಕಾಲ ಮಸಾಜ್ ಮಾಡಿ 20 ನಿಮಿಷ ಬಿಟ್ಟು ವಾಶ್ ಮಾಡಿ. ಬಳಿಕ ತಣ್ಣೀರಿನಿಂದ ವಾಶ್ ಮಾಡಿ ಇದನ್ನು ವಾರದಲ್ಲಿ 2 ಬಾರಿ ಮಾಡಿ. ಇದರಿಂದ ಸನ್ ಟ್ಯಾನ್ ನಿವಾರಣೆಯಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೈ ತೋಳನ್ನು ಸ್ಲಿಮ್ ಮಾಡಲು ಈ ಟಿಪ್ಸ್ ಫಾಲೋ ಮಾಡಿ