*ನಾರಿನಾಂಶ ಇಲ್ಲದಿರುವ ಊಟ ಮಾಡುವುದು. ಉದಾಹರಣೆಗೆ ಸೊಪ್ಪು ತರಕಾರಿ ತಿನ್ನದಿರುವುದು
*ಅತಿಯಾದ ವ್ಯಾಯಾಮ ಅಭ್ಯಾಸ ಮಾಡಿ ದೇಹಕ್ಕೆ ಹೆಚ್ಚು ಒತ್ತಡ ನೀಡುವುದು
*ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ವಾಕಿಂಗ್ , ಜಾಗಿಂಗ್ ಮಾಡುವುದು
*ಒಂದೇ ಕಡೆ ಅತಿ ಹೆಚ್ಚು ಕಾಲ ಕುಳಿತುಕೊಳ್ಳುವುದು
*ಮೊಬೈಲ್, ಪೇಪರ್ ನೋಡುತ್ತಾ ಬಾತ್ ರೂಮ್ ನಲ್ಲಿ ಜಾಸ್ತಿ ಸಮಯ ಕಳೆಯುವುದು.
*ಗುದ ದ್ವಾರದ ಮೂಲಕ ಸಂಭೋಗ ನಡೆಸುವುದು
*ಏನು ಕೆಲಸ ಮಾಡದೇ ಸೋಂಬೇರಿಯಾಗಿ ಬೊಜ್ಜು ಬೆಳೆಸಿಕೊಳ್ಳುವುದು
*ದೇಹಕ್ಕೆ ಬೇಕಾದಷ್ಟು ನೀರು ಕುಡಿಯದಿರುವುದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.