Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ನೀವು ಮಾಡುವ ಈ ಕೆಟ್ಟ ಅಭ್ಯಾಸದಿಂದ ನಿಮಗೆ ಪೈಲ್ಸ್ ಬರುತ್ತದೆಯಂತೆ

ನೀವು ಮಾಡುವ ಈ ಕೆಟ್ಟ ಅಭ್ಯಾಸದಿಂದ ನಿಮಗೆ ಪೈಲ್ಸ್ ಬರುತ್ತದೆಯಂತೆ
ಬೆಂಗಳೂರು , ಸೋಮವಾರ, 24 ಸೆಪ್ಟಂಬರ್ 2018 (09:54 IST)
ಬೆಂಗಳೂರು : ಪೈಲ್ಸ್ , ಫಿಸ್ಟುಲಾ ಒಮ್ಮೆ ಬಂದರೆ ಜೀವನಪರ್ಯಂತ ವಾಸಿ ಆಗುವುದಿಲ್ಲ, ಸಕ್ಕರೆ ಕಾಯಿಲೆ ತರ.  ಆದ್ದರಿಂದ ಕಾಯಿಲೆ ಬರುವ ಮುನ್ನವೇ ಹುಷಾರಾಗಿರುವುದು ಉತ್ತಮ. ನೀವು ಮಾಡುವ ಕೆಲವು ಕೆಟ್ಟ ಅಭ್ಯಾಸದಿಂದ ಈ ಪೈಲ್ಸ್ ಬರುತ್ತದೆ. ಅದು ಯಾವುದೆಂಬುದನ್ನು ಮೊದಲು ತಿಳಿದುಕೊಳ್ಳಿ.

*ನಾರಿನಾಂಶ ಇಲ್ಲದಿರುವ ಊಟ ಮಾಡುವುದು. ಉದಾಹರಣೆಗೆ ಸೊಪ್ಪು ತರಕಾರಿ ತಿನ್ನದಿರುವುದು

 

*ಅತಿಯಾದ ವ್ಯಾಯಾಮ ಅಭ್ಯಾಸ ಮಾಡಿ ದೇಹಕ್ಕೆ ಹೆಚ್ಚು ಒತ್ತಡ ನೀಡುವುದು

 

*ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ವಾಕಿಂಗ್ , ಜಾಗಿಂಗ್ ಮಾಡುವುದು

 

*ಒಂದೇ ಕಡೆ ಅತಿ ಹೆಚ್ಚು ಕಾಲ ಕುಳಿತುಕೊಳ್ಳುವುದು

 

*ಮೊಬೈಲ್, ಪೇಪರ್ ನೋಡುತ್ತಾ ಬಾತ್ ರೂಮ್ ನಲ್ಲಿ ಜಾಸ್ತಿ ಸಮಯ ಕಳೆಯುವುದು.

 

*ಗುದ ದ್ವಾರದ ಮೂಲಕ ಸಂಭೋಗ ನಡೆಸುವುದು

 

*ಏನು ಕೆಲಸ ಮಾಡದೇ ಸೋಂಬೇರಿಯಾಗಿ ಬೊಜ್ಜು ಬೆಳೆಸಿಕೊಳ್ಳುವುದು

 

*ದೇಹಕ್ಕೆ ಬೇಕಾದಷ್ಟು ನೀರು ಕುಡಿಯದಿರುವುದು.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.


Share this Story:

Follow Webdunia kannada

ಮುಂದಿನ ಸುದ್ದಿ

ಇದೂ ಗರ್ಭಿಣಿಯಾಗಿರುವುದರ ಲಕ್ಷಣಗಳಿರಬಹುದು!