ಉತ್ತರ : ನಿಮ್ಮ ಹೆಂಡತಿಯ ಭಾವನೆಗಳನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ನೀವು ಇಷ್ಟ ಪಡುವಂತಹ ಚಟುವಟಿಕೆಗಳನ್ನು ನೀವು ಅವಳೊಂದಿಗೆ ಹಂಚಿಕೊಳ್ಳಬೇಕು. ಹಾಗೇ ಅವಳು ಇಷ್ಟಪಡುವಂತದನ್ನು ನೀವು ಮಾಡುತ್ತಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ. ಹೀಗೆ ಮಾಡಿದರೆ ಅದು ನಿಮಗೂ ಹಾಗೂ ನಿಮ್ಮ ಹೆಂಡತಿಗೆ ಆಹ್ಲಾದಕರವೆನಿಸುತ್ತದೆ.