Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ರಾತ್ರಿ ಊಟ ಮಾಡದೇ ಮಲಗಬಾರದು ಯಾಕೆ?

ರಾತ್ರಿ ಊಟ ಮಾಡದೇ ಮಲಗಬಾರದು ಯಾಕೆ?
Bangalore , ಭಾನುವಾರ, 7 ಮೇ 2017 (08:46 IST)
ಬೆಂಗಳೂರು: ಸಂಜೆ ಟೀ ಜತೆಗೆ ಹೊಟ್ಟೆ ತುಂಬಾ ತಿಂಡಿ ತಿಂದರೆ ಮತ್ತೆ ರಾತ್ರಿ ಊಟ ಬೇಡವೆನಿಸುತ್ತದೆ. ಹಾಗಂತ ರಾತ್ರಿ ವೇಳೆ ಊಟ ಮಾಡದೇ ಇರಬೇಡಿ.

 
ರಾತ್ರಿ ಮತ್ತು ಹಗಲು ಊಟ ನಮ್ಮ ದಿನ ನಿತ್ಯದ ಜೀವನದಲ್ಲಿ ಪ್ರಮುಖ ಅಂಶ. ಈ ಎರಡೂ ಹೊತ್ತು ಊಟ ತಪ್ಪಿಸುವುದರಿಂದ ಹಲವು ಆರೋಗ್ಯ ಸಮಸ್ಯೆಗಳು ಬರಬಹುದು.

ದಿನಕ್ಕೆ ಮೂರು ಬಾರಿ ಆಹಾರ ಸೇವನೆ ನಮ್ಮ ಆರೋಗ್ಯದ ದೃಷ್ಟಿಯಿಂದ ಉತ್ತಮ. ಮೂರು ಬಾರಿ ಆಹಾರ ಸೇವಿಸುವಾಗ ಅದರ ಮಧ್ಯೆ ಸಮಯದ ಅಂತರವಿರಬೇಕು. ಮಧ್ಯಾಹ್ನದ ಊಟದ ನಂತರ ರಾತ್ರಿ ಊಟಕ್ಕೆ ಸಾಕಷ್ಟು ಅಂತರವಿದೆ.

ಹೀಗಾಗಿ ರಾತ್ರಿ ವೇಳೆ ಊಟ ಬಿಟ್ಟರೆ ಮರುದಿನ ನಿಶ್ಯಕ್ತಿ ಉಂಟಾಗುವ ಸಂಭವವಿರುತ್ತದೆ. ಅಲ್ಲದೆ ಗ್ಯಾಸ್ಟ್ರಿಕ್ ನಂತಹ ಸಮಸ್ಯೆ ಬರುತ್ತದೆ. ಹಾಗಾಗಿ ಶರೀರಕ್ಕೆ ಶಕ್ತಿ ತುಂಬಲು ಮೂರು ಅವಧಿ ಸರಿಯಾಗಿ ಊಟ ಮಾಡುವುದು ತುಂಬಾ ಮುಖ್ಯ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ಮೆದುಳಿಗೆ ಹಾನಿ ಮಾಡಬಲ್ಲದು ಈ ಆಹಾರಗಳು