ಪ್ರಶ್ನೆ : ನನಗೆ 30 ವರ್ಷಗಳಾಗಿವೆ. ಮದುವೆಯಾಗಿ 3 ವರ್ಷಗಳುಕಳೆದಿವೆ. ನನ್ನಪತಿವಿದೇಶದಲ್ಲಿದ್ದಾರೆ. ನಾವಿಬ್ಬರುದೂರದೂರವಿರುವುದರಿಂದನನಗೆಲೈಂಗಿಕತೃಪ್ತಿಸಿಗುತ್ತಿಲ್ಲ. ನಾನುನನ್ನಗಂಡನನ್ನುತುಂಬಾಪ್ರೀತಿಸುತ್ತೇನೆ.
ಆದರೆನನ್ನಆಸೆ, ಲೈಂಗಿಕತೃಪ್ತಿಅದುಮಿಡಲುಆಗುತ್ತಿಲ್ಲ. ಅವರುನನ್ನಜತೆಗೆಇರಲುಬರುತ್ತಿಲ್ಲ. ಹೀಗಾಗಿ ನನ್ನ ಗೆಳೆಯನ ಜತೆ ಮಲಗುತ್ತಿದ್ದೇನೆ. ಗಂಡ ವಿದೇಶದಲ್ಲಿದ್ದರೂ ನಾನು ಇಲ್ಲಿ ಗರ್ಭ ಧರಿಸಿದ್ದೇನೆ.ಮುಂದೇನುಮಾಡಬೇಕೆಂದುಪರಿಹಾರಸೂಚಿಸಿ.
ಉತ್ತರ : ವಯೋಸಹಜ ಆಕರ್ಷಣೆ ಹಾಗೂ ಲೈಂಗಿಕ ಭಾವನೆ ನಿಮ್ಮಲ್ಲಿವೆ. ನೀವು ಗಂಡನೊಂದಿಗೆ ಈ ಕುರಿತು ಮನಬಿಚ್ಚಿ ಚರ್ಚೆ ಮಾಡಿ. ನಿಮ್ಮ ಭಾವನೆಗಳನ್ನು ಅವರ ಜೊತೆ ಹಂಚಿಕೊಳ್ಳಿ.
ಅವರಿಗೆ ನಿಮ್ಮ ಜೊತೆಗೆ ಇರಲು ಬರಲು ಆಗುವುದಿಲ್ಲ ಅಂದಾದರೆ, ಇಲ್ಲವೇ ನಿಮಗೆ ಅವರಿದ್ದಲ್ಲಿಗೆ ಹೋಗಲು ಸಾಧ್ಯವೇ ಅಂತ ಮಾತನಾಡಿಕೊಳ್ಳಿ. ನಿಮ್ಮ ಕುಟುಂಬದವರು, ಗಂಡನೊಂದಿಗೆ ಚರ್ಚಿಸಿದ ಬಳಿಕವೇ ನೀವೊಂದು ಸ್ಪಷ್ಟ ತೀರ್ಮಾನಕ್ಕೆ ಬರಬೇಕಾಗುತ್ತದೆ. ಗಂಡ ದೂರ ಇದ್ದಾನೆ ಅಂದ ಮಾತ್ರಕ್ಕೆ ನೀವು ಗೆಳೆಯನೊಂದಿಗೆ ಮಲಗಿ ಗರ್ಭ ಧರಿಸಿರೋದು ತಪ್ಪು.