Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಪಾದದ ದುರ್ವಾಸನೆಯಿಂದ ಮುಕ್ತಿ ಹೊಂದಬೇಕೆ. ಇಲ್ಲಿದೆ ನೋಡಿ ಸುಲಭ ವಿಧಾನ

ಪಾದದ ದುರ್ವಾಸನೆಯಿಂದ ಮುಕ್ತಿ ಹೊಂದಬೇಕೆ. ಇಲ್ಲಿದೆ ನೋಡಿ ಸುಲಭ ವಿಧಾನ
ಬೆಂಗಳೂರು , ಭಾನುವಾರ, 1 ಜುಲೈ 2018 (11:00 IST)
ಬೆಂಗಳೂರು : ಕೆಲವರು ಚಳಿಗಾಲದಲ್ಲಿ ಹೆಚ್ಚಿನ ಸಮಯ  ಕಾಲಿಗೆ ಶೂ ಹಾಕಿಕೊಂಡೇ ಇರುವುದರಿಂದ ಕಾಲು ಬೆವರಿ ವಾಸನೆ ಬರಲು ಶುರುವಾಗುತ್ತದೆ. ಇದನ್ನು ಹೋಗಲಾಡಿಸಲು ಇಲ್ಲಿದೆ ಸುಲಭ ವಿಧಾನ.


*ಟೀ ಎಲೆಗಳನ್ನು ಬಳಸಿಕೊಂಡು ನೀವು ಈ ವಾಸನೆಯನ್ನು ಹೋಗಲಾಡಿಸಬಹುದು. ಮೊದಲು ಟೀ ಎಲೆಗಳನ್ನು ಕುದಿಸಿಕೊಳ್ಳಿ. ನಂತ್ರ ಆ ನೀರಿನಲ್ಲಿ 30 ನಿಮಿಷಗಳ ಕಾಲ ನಿಮ್ಮ ಪಾದವನ್ನಿಡಿ. ಇದ್ರಿಂದ ಕಾಲಿನಲ್ಲಿರುವ ಬ್ಯಾಕ್ಟೀರಿಯಾ ಸಾಯುವ ಜೊತೆಗೆ ವಾಸನೆ ಮಾಯವಾಗುತ್ತದೆ.


*ಒಂದು ಪಾತ್ರೆಯಲ್ಲಿ ಬಿಸಿ ನೀರಿಗೆ ಬೇಕಿಂಗ್ ಸೋಡಾ ಹಾಗೂ ನಿಂಬು ರಸವನ್ನು ಬೆರೆಸಿ ಪಾದಕ್ಕೆ ಹಾಕಿ. ಹೀಗೆ ಮಾಡುವುದರಿಂದ ಪಾದದಿಂದ ಬರುವ ವಾಸನೆ ಕಡಿಮೆಯಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬೆಡ್ ರೂಂನಲ್ಲಿ ಲೈಂಗಿಕಾಸಕ್ತಿ ಕೆರಳಿಸಲು ಈ ವಿಚಾರಗಳು ಕಾರಣವಾಗಬಹುದು!