ಬೆಂಗಳೂರು : ಮದುವೆ ಫಕ್ಷನ್ ಗಳಿಗೆ ಹೋಗುವಾಗ ತಾವು ಸುಂದರವಾಗಿ ಕಾಣಬೇಕು ಎಂಬ ಹಂಬಲ ಹಲವು ಹೆಣ್ಣುಮಕ್ಕಳಿಗಿರುತ್ತದೆ. ಅಂತವರು ತಕ್ಷಣ ಬೆಳ್ಳಗಾಗಿ ಸುಂದರವಾಗಿ ಕಾಣಲು ಈ ಫೇಸ್ ಪ್ಯಾಕ್ ಅನ್ನು ಹಚ್ಚಿ.
1 ಚಮಚ ಯಾವುದಾದರೊಂದು ಫೇಸ್ ಕ್ರೀಂಗೆ 2 ಚಮಚ ಕಡಲೆ ಹಿಟ್ಟು, 1 ಚಮಚ ಅಲೋವೆರಾ ಜೆಲ್, 1 ಚಮಚ ರೋಸ್ ವಾಟರ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಮುಖ, ಕೈಕಾಲು, ಕುತ್ತಿಗೆಗೆ ಹಚ್ಚಿ. 15 ನಿಮಿಷ ಬಿಟ್ಟು ವಾಶ್ ಮಾಡಿ. ಇದರಿಂದ ಚರ್ಮ ಬೆಳ್ಳಗಾಗಿ ಸುಂದರವಾಗಿ ಕಾಣುತ್ತದೆ.