ಬೆಂಗಳೂರು : ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾದರೆ ಹೃದಯ ಸಮಸ್ಯೆಗಳು ಕಾಡುತ್ತದೆ. ಈ ಕೊಲೆಸ್ಟ್ರಾಲ್ ನ್ನು ನಿಯಂತ್ರಣಕ್ಕೆ ತರಬೇಕೆಂದರೆ ಪ್ರತಿದಿನ ಈ ಮನೆಮದ್ದನ್ನು ಬಳಸಿ.
5 ಎಸಳು ಸಿಪ್ಪೆ ತೆಗೆದ ಬೆಳ್ಳುಳ್ಳಿ, 3 ವೀಳ್ಯದೆಲೆ, ಶುಂಠಿ 1 ತುಂಡು ಮೂರನ್ನು ಒಟ್ಟಾಗಿ ಜಜ್ಜಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿಂದು ಬಳಿಕ ½ ಗಂಟೆಯ ನಂತರ ಆಹಾರ ಸೇವಿಸಬೇಕು. ಇದನ್ನು ಪ್ರತಿದಿನ ತನ್ನಬೇಕು. ಹೀಗೆ 18 ದಿನ ತಿಂದರೆ ನಿಮ್ಮ ದೇಹದಲ್ಲಿರುವ ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿರುತ್ತದೆ.