ಬೆಂಗಳೂರು : ಮಹಿಳೆಯರು ಹೆಚ್ಚಾಗಿ ಪ್ಯಾಡ್ ಗಳನ್ನು ಬಳಸುವುದರಿಂದ, ಖಾಸಗಿ ಭಾಗದ ಕೂದಲನ್ನು ಕ್ರೀಂಗಳನ್ನು ಬಳಸಿ ತೆಗೆಯುವುದರಿಂದ ಆ ಭಾಗ ಕಪ್ಪಾಗಿರುತ್ತದೆ. ಇದನ್ನು ಬೆಳ್ಳಗಾಗಿಸಲು ಈ ಮನೆಮದ್ದನ್ನು ಬಳಸಿ.
*ಅಲೋವೆರಾ ಜೆಲ್ ನ್ನು ಖಾಸಗಿ ಭಾಗಕ್ಕೆ ಹಚ್ಚಿ 30 ನಿಮಿಷ ಬಿಟ್ಟು ತೊಳೆಯಿರಿ. ಹೀಗೆ ಮಾಡುತ್ತಾ ಬಂದರೆ ಖಾಸಗಿ ಭಾಗ ಬೆಳ್ಳಗಾಗುತ್ತದೆ.
*ನಿಂಬೆ ಹಣ್ಣಿನ ಅರ್ಧ ಭಾಗಕ್ಕೆ ಮೊಸರನ್ನ ಹಚ್ಚಿ ಖಾಸಗಿ ಭಾಗಕ್ಕೆ ಹಚ್ಚಿ 15 ನಿಮಿಷ ಬಿಟ್ಟು ತೊಳೆಯಿರಿ. ಬಳಿಕ ಮೊಶ್ಚರೈಸರ್ ಕ್ರೀಂ ಹಚ್ಚಿ.
*ಅರಶಿನ , ಮೊಸರು, ನಿಂಬೆ ರಸ ಹಾಕಿ ಮಿಕ್ಸ್ ಮಾಡಿ ಖಾಸಗಿ ಭಾಗಕ್ಕೆ ಹಚ್ಚಿ 15 ನಿಮಿಷ ಬಿಟ್ಟು ತೊಳೆಯಿರಿ.