Webdunia - Bharat's app for daily news and videos

Install App

ಹಲ್ಲು ನೋವು ನಿವಾರಣೆಯಾಗಲು ಈ ಮನೆಮದ್ದನ್ನು ಬಳಸಿ

Webdunia
ಮಂಗಳವಾರ, 20 ಅಕ್ಟೋಬರ್ 2020 (09:04 IST)
ಬೆಂಗಳೂರು : ಹಲ್ಲಿನಲ್ಲಿ ಹುಳುಕುಗಳು ತುಂಬಿದಾಗ ಹಲ್ಲುನೋವು ಶುರುವಾಗುತ್ತದೆ. ಇದರಿಂದ ಯಾವುದೇ ವಸ್ತುಗಳನ್ನು ತಿನ್ನಲು ಆಗುವುದಿಲ್ಲ. ಈ ಹಲ್ಲು ನೋವು ನಿವಾರಣೆಯಾಗಲು ಈ ಮನೆಮದ್ದನ್ನು ಬಳಸಿ.

ಹಲ್ಲುನೋವಿಗೆ ಉಪ್ಪು ನೀರು ಅತ್ಯುತ್ತಮ ಮದ್ದು. ಉಗುರು ಬೆಚ್ಚಗಿನ ನೀರಿಗೆ 2 ಚಮಚ ಉಪ್ಪು ಹಾಕಿ ಸರಿಯಾಗಿ ಬಾಯಿ ಮುಕ್ಕಳಿಸಿ.

ಎಕ್ಕ ಗಿಡದ ಹಾಲಿಗೆ ಉಪ್ಪು ಬೆರೆಸಿ ನೋವಿರುವ ಹಲ್ಲಿನ ಜಾಗಕ್ಕೆ ಹಚ್ಚಿದರೆ ಈ ನೋವು ಮಾಯವಾಗುತ್ತದೆ. ಹತ್ತಿ ಉಂಡೆಗೆ ಲವಂಗದ ಎಣ್ಣೆ ಹಾಗೂ ತೇಯ್ದ ಗಂಧ ಲೇಪಿಸಿ ಹಚ್ಚಿಕೊಂಡರೆ ನೋವು ದೂರವಾಗುತ್ತದೆ. ಪೇರಳೆ ಗಿಡದ ಚಿಗುರಿನ ಕಷಾಯ ಮಾಡಿ ಬಾಯಿ ಮುಕ್ಕಳಿಸುವುದರಿಂದ ನೋವು ಕಡಿಮೆಯಾಗುತ್ತದೆ.

ತುಳಸಿ ಎಲೆಯನ್ನು ಕಾಳು ಮೆಣಸಿನ ಜೊತೆ ಅರೆದು ಹಲ್ಲಿನ ನೋವಿದ್ದಲ್ಲಿ ಇಟ್ಟುಕೊಂಡರೆ 5 ನಿಮಿಷದಲ್ಲಿ ನೋವು ಇಲ್ಲವಾಗುತ್ತದೆ.  

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆಹಾರ ತಿಂದ ತಕ್ಷಣ ನೀರು ಕುಡಿಯಬಾರದೇಕೆ

ಸ್ಕಿನ್ ಟ್ಯಾನ್ ಆಗುತ್ತಿದ್ದರೆ ಏನು ಮಾಡಬೇಕು

ಪ್ರಯಾಣದಲ್ಲಿ ಕಾಡುವ ವಾಂತಿ ತಡೆಯಲು ಇಲ್ಲಿದೆ ಕೆಲ ಟಿಪ್ಸ್‌

ಕೈ ಜೋಮು ಹಿಡಿದಂತಾಗುತ್ತಿದೆಯೇ ಹಾಗಿದ್ದರೆ ಕಡೆಗಣಿಸಬೇಡಿ

ಸೋಮವಾರಗಳಂದು ನಮ್ಮ ಮೂಡ್ ಹೇಗಿರುತ್ತದೆ: ಇಂಟ್ರೆಸ್ಟಿಂಗ್ ವರದಿ ಇಲ್ಲಿದೆ

ಮುಂದಿನ ಸುದ್ದಿ
Show comments