Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ನಿಫಾ ವೈರಸ್ ಜ್ವರಕ್ಕೆ ಈ ಮನೆಮದ್ದನ್ನು ಬಳಸಿ

ನಿಫಾ ವೈರಸ್ ಜ್ವರಕ್ಕೆ ಈ ಮನೆಮದ್ದನ್ನು ಬಳಸಿ
ಬೆಂಗಳೂರು , ಬುಧವಾರ, 6 ಮೇ 2020 (09:41 IST)
ಬೆಂಗಳೂರು : ನಿಫಾ ವೈರಸ್ ಜ್ವರ ಬಾವಲಿಯಿಂದ ಹರಡುತ್ತದೆ. ಇದನ್ನು ಹಾಗೆಯೇ ಬಿಟ್ಟರೆ ಇದು ಮಾರಣಾಂತಿಕವಾಗಬಹುದು. ಆದಕಾರಣ ನಿಫಾ ವೈರಸ್ ಜ್ವರಕ್ಕೆ ಈ ಮನೆಮದ್ದನ್ನು ಬಳಸಿ.


ಪಾರಿಜಾತ ಹೂವಿನ ಗಿಡದ 6 ಎಲೆಗಳನ್ನು 200ಮಿ.ಲೀಟರ್ ನೀರಿನಲ್ಲಿ ಕುದಿಸಿ 100ಮಿ.ಲೀಟರ್ ಕಷಾಯ ತಯಾರಿಸಿ, ಕಾಳುಮೆಣಸಿನ ಪುಡಿ, 3 ಹನಿ ನಿಂಬೆರಸ ಸೇರಿಸಿ ದಿನಕ್ಕೆ 3-4 ಬಾರಿ ಕುಡಿಯಬೇಕು. 

Share this Story:

Follow Webdunia kannada

ಮುಂದಿನ ಸುದ್ದಿ

ಬಾಯುರಿಸುವ ಹಸಿಮೆಣಸಿನಕಾಯಿ ಚರ್ಮಕ್ಕೆ ತುಂಬಾ ಉತ್ತಮ