Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮುಖದ ಕಾಂತಿ ಹೆಚ್ಚಾಗಲು ಈ ಫೇಸ್ ಪ್ಯಾಕ್ ಹಚ್ಚಿ

ಮುಖದ ಕಾಂತಿ ಹೆಚ್ಚಾಗಲು ಈ ಫೇಸ್ ಪ್ಯಾಕ್ ಹಚ್ಚಿ
ಬೆಂಗಳೂರು , ಶುಕ್ರವಾರ, 7 ಆಗಸ್ಟ್ 2020 (09:01 IST)
ಬೆಂಗಳೂರು : ಮುಖದ ಕಾಂತಿ ಕಳೆಗುಂದಿದ್ದರೆ  ರಾತ್ರಿಯ ವೇಳೆ ಈ ಫೇಸ್ ಪ್ಯಾಕ್ ಹಚ್ಚಿದರೆ ನಿಮ್ಮ ಮುಖ ತಕ್ಷಣ ಬೆಳ್ಳಗಾಗುತ್ತದೆ.

1 ಚಮಚ ಕಡಲೆ ಹಿಟ್ಟು, ¼ ಚಮಚ ಕಸ್ತೂರಿ ಅರಶಿನ, 1 ಚಮಚ ಹಸಿ ಹಾಲು ಇವಿಷ್ಟನ್ನು ಮಿಕ್ಸ್ ಮಾಡಿ. ಬಳಿಕ ಮುಖವನ್ನು ಹಸಿ ಹಾಲಿನಿಂದ ಒರೆಸಿಕೊಂಡು ಬಳಿಕ ಫೇಸ್ ಪ್ಯಾಕ್ ಹಚ್ಚಿ 20 ನಿಮಿಷ ಬಿಟ್ಟು ಒಣಗಿದ ಬಳಿಕ ತಣ್ಣೀರಿನಲ್ಲಿ ವಾಶ್ ಮಾಡಿ. ಇದನ್ನು ರಾತ್ರಿ ಹೆಚ್ಚಾಗಿ ಬಳಸಿ. ಹೀಗೆ ಮಾಡಿದರೆ ಮುಖದ ಕಾಂತಿ ಹೆಚ್ಚಾಗುತ್ತದೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಖಾಲಿ ಹೊಟ್ಟೆಯಲ್ಲಿ ಬೆಲ್ಲ ತಿಂದು ನೀರು ಕುಡಿದರೆ ಏನಾಗುತ್ತದೆ ಗೊತ್ತಾ?