Webdunia - Bharat's app for daily news and videos

Install App

ಚಾಕುವಿನ ಮೇಲಿರುವ ಕಪ್ಪು ಕಲೆಗಳು, ತುಕ್ಕು ಹಿಡಿದಿರುವುದನ್ನು ಕ್ಲೀನ್ ಮಾಡಲು ಈ ಟಿಪ್ಸ್ ಬಳಸಿ

Webdunia
ಗುರುವಾರ, 21 ನವೆಂಬರ್ 2019 (06:17 IST)
ಬೆಂಗಳೂರು : ತರಕಾರಿಗಳು ಅಥವಾ ಇನ್ನಿತರ ವಸ್ತುಗಳನ್ನು ಕತ್ತರಿಸಲು  ಕಬ್ಬಿಣದ ಚಾಕುಗಳನ್ನು ಬಳಸುತ್ತೇವೆ. ಇದರಿಂದ ವಸ್ತುಗಳನ್ನು ಕತ್ತರಿಸಿದ ನಂತರ ಅದನ್ನು ತೊಳೆದು ಇಟ್ಟ ನಂತರವೂ ಅದರ ಮೇಲೆ ಕಪ್ಪು ಕಲೆಗಳು, ತುಕ್ಕು ಹಿಡಿದಿರುವುದು ಕಂಡುಬರುತ್ತದೆ.ಇದನ್ನು ಹಾಗೇ ಸ್ವಚ್ಚ ಮಾಡಿದರೆ ಹೋಗುವುದಿಲ್ಲ. ಇದನ್ನು ಕ್ಲೀನ್ ಮಾಡಲು ಈ ಟಿಪ್ಸ್ ಫಾಲೋ ಮಾಡಿ.




ಕಬ್ಬಿಣದ ಚಾಕುವಿನ ಮೇಲಿರುವ ಕಪ್ಪು ಕಲೆಗಳು, ತುಕ್ಕು ಹಿಡಿದಿರುವುದನ್ನು ತೆಗೆದು ಚಾಕುವನ್ನು ಕ್ಲೀನ್ ಆಗಿಸಲು ನಿಂಬೆ ಹಣ್ಣಿನ ಅರ್ಧ ಪೀಸ್ ತೆಗೆದುಕೊಂಡು ಅದಕ್ಕೆ ಸ್ವಲ್ಪ ಉಪ್ಪು ಸವರಿ ಚಾಕುವಿನ ಮೇಲೆ ಚೆನ್ನಾಗಿ ಉಜ್ಜಿ ತೊಳೆಯಿರಿ. ಹೀಗೆ ಮಾಡುವುದರಿಂದ ಚಾಕು ತುಂಬಾ ಕ್ಲೀನ್ ಆಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆಹಾರ ತಿಂದ ತಕ್ಷಣ ನೀರು ಕುಡಿಯಬಾರದೇಕೆ

ಸ್ಕಿನ್ ಟ್ಯಾನ್ ಆಗುತ್ತಿದ್ದರೆ ಏನು ಮಾಡಬೇಕು

ಪ್ರಯಾಣದಲ್ಲಿ ಕಾಡುವ ವಾಂತಿ ತಡೆಯಲು ಇಲ್ಲಿದೆ ಕೆಲ ಟಿಪ್ಸ್‌

ಕೈ ಜೋಮು ಹಿಡಿದಂತಾಗುತ್ತಿದೆಯೇ ಹಾಗಿದ್ದರೆ ಕಡೆಗಣಿಸಬೇಡಿ

ಸೋಮವಾರಗಳಂದು ನಮ್ಮ ಮೂಡ್ ಹೇಗಿರುತ್ತದೆ: ಇಂಟ್ರೆಸ್ಟಿಂಗ್ ವರದಿ ಇಲ್ಲಿದೆ

ಮುಂದಿನ ಸುದ್ದಿ
Show comments