ಬೆಂಗಳೂರು: ಟೊಮೆಟೋ ಬೀಜ ಸೇವಿಸುವುದು ಕಿಡ್ನಿಗೆ ಒಳ್ಳೆಯದಲ್ಲ, ಅಂತೆಲ್ಲಾ ಏನೇನೋ ನಂಬಿಕೆಗಳಿವೆ. ಆದರೆ ಟೊಮೆಟೋದಿಂದ ಏನೆಲ್ಲಾ ಆರೋಗ್ಯಕ್ಕೆ ಲಾಭಕರ ಅಂಶಗಳಿವೆ. ನಮ್ಮ ದೈನಂದಿನ ಆಹಾರದಲ್ಲಿ ಇದನ್ನು ಬಳಸುವುದರಿಂದ ಏನೆಲ್ಲಾ ಉಪಯೋಗ ಎನ್ನುವುದನ್ನು ತಿಳಿದುಕೊಳ್ಳಿ.
ಹೃದಯ ಖಾಯಿಲೆಯನ್ನು ದೂರಮಾಡುತ್ತದೆ.
ಸಾಕಷ್ಟು ಖನಿಜಾಂಶ ಮತ್ತು ವಿಟಮಿನ್ ಎ, ಬಿ1, ಬಿ3,ಬಿ5, ಬಿ6, ಬಿ7 ಅಂಶಗಳಿವೆ.
ಧೂಮಪಾನದಿಂದ ಉಂಟಾಗುವ ಅನಾರೋಗ್ಯ ತಡೆಗಟ್ಟಲು ಸಹಕಾರಿ.
ನಾಟಿ ಟೊಮೆಟೊ ಹೆಚ್ಚು ಹುಳಿ ರುಚಿ ಹೊಂದಿದ್ದು ಇದರಲ್ಲಿ ಹೆಚ್ಚು ರೋಗ ನಿರೋಧಕ ಶಕ್ತಿಯಿದೆ.
ಮೂತ್ರಜನಕಾಂಗದ ಕಲ್ಲು ಉಂಟಾಗುವುದನ್ನು ತಡೆಗಟ್ಟುತ್ತದೆ.
ಎಲುಬಿನ ಸದೃಢ ಬೆಳವಣಿಗೆಗೆ ಸಹಕಾರಿ
ಚರ್ಮದ ಕಾಂತಿಗೆ ಉಪಯೋಗ
ಬೊಜ್ಜು ತಡೆಗಟ್ಟುತ್ತದೆ
ಕ್ಯಾನ್ಸರ್ ಅಪಾಯ ದೂರ ಮಾಡುತ್ತದೆ.
ಈಗ ಹೇಳಿ ಟೊಮೆಟೋ ನಿಜವಾಗಿಯೂ ಪ್ರಯೋಜನಕಾರಿ ಅಲ್ಲವೇ?
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ