ಬೆಂಗಳೂರು : ಕೆಲವೊಮ್ಮೆ ದೇಹದ ಉಷ್ಣಾಂಶ ಹೆಚ್ಚಾದಾಗ ಬಾಯಲ್ಲಿ ಮಾತ್ರವಲ್ಲ ಕಣ್ಣಲ್ಲಿ ಕೂಡ ಹುಣ್ಣುಗಳು ಮೂಡುತ್ತವೆ. ಈ ಹುಣ್ಣನ್ನು ನಿವಾರಿಸಲು ಈ ಮನೆಮದ್ದನ್ನು ಬಳಸಿ.
ಕಣ್ಣಲ್ಲಿ ಹುಣ್ಣಾದಾಗ ರಾತ್ರಿ ಮಲಗುವ ವೇಳೆ ಕಣ್ಣಿಗೆ ಒಂದೆರಡು ಹನಿ ಹರಳೆಣ್ಣೆ ಬಿಡಬೇಕು. ಇದರಿಂದ ಕಣ್ಣಲ್ಲಿ ಉಂಟಾದ ಹುಣ್ಣು ಬೇಗನೆ ವಾಸಿಯಾಗುತ್ತದೆ. ಹಾಗೇ ಯಾವಾಗಲೂ ಕಣ್ಣು ನೋವಿದ್ದರೆ ಗುಲಾಬಿ ಹೂವನ್ನು ನೀರಿಗೆ ಹಾಕಿ ಕುದಿಸಿ ಆ ನೀರಿನಿಂದ ಕಣ್ಣು ತೊಳೆದುಕೊಳ್ಳಿ. ಇದರಿಂದ ಕಣ್ಣು ನೋವು ಕಡಿಮೆಯಾಗುತ್ತದೆ.