ಬೆಂಗಳೂರು : ಹದಿಹರೆಯ ವಯಸ್ಸಿನಲ್ಲಿ ಮುಖದಲ್ಲಿ ಮೊಡವೆಗಳು ಮೂಡುವುದು ಸಹಜ. ಆದರೆ ಕೆಲವರ ಮುಖದಲ್ಲಿ ಮೊಡವೆಗಳು ಹೆಚ್ಚಾಗಿ ಮೂಡಿರುತ್ತದೆ. ಇದು ಮುಖದ ಅದವನ್ನು ಕೂಡ ಕೆಡಿಸುತ್ತದೆ. ಆದ್ದರಿಂದ ಈ ಮೊಡವೆ ಸಮಸ್ಯೆ ಇರುವವರು ಇಂತಹ ಆಹಾರಗಳನ್ನು ಎಂದೂ ಸೇವಿಸಬೇಡಿ.
*ಬ್ರೆಡ್ : ಬ್ರೆಡ್ ನಲ್ಲಿರುವ ಜಿಡ್ಡು ಮೊಡವೆ ಮೂಡಲು ಮೂಲ ಕಾರಣ. ಇದು ಚರ್ಮದಲ್ಲಿ ಉರಿ ಹೆಚ್ಚಾಗಲು ಕಾರಣವಾಗಿ ಮೊಡವೆಯನ್ನು ಕೆರಳಿಸುತ್ತದೆ.
* ಬಟಾಟೆ ಚಿಪ್ಸ್: ಪೊಟ್ಯಾಟೋ ಚಿಪ್ಸ್ ನಲ್ಲಿ ಅಧಿಕ ಪ್ರಮಾಣದಲ್ಲಿ ಕಾರ್ಬೋಹೈಡ್ರೇಟ್ ಮತ್ತು ಇನ್ಸುಲಿನ್ ಇರುತ್ತದೆ. ಇದರಿಂದಲೂ ಚರ್ಮ ಒಣಗಿ ಮೂಡವೆ ಮೂಡುತ್ತದೆ.
*ಇತ್ತೀಚಿನ ಸಂಶೋಧನೆಗಳ ಪ್ರಕಾರ ಚಾಕೋಲೇಟ್ ನಲ್ಲಿರುವ ಸಕ್ಕರೆ’ ನಮ್ಮ ಚರ್ಮಕ್ಕೆ ನೇರವಾಗಿ ಹಾನಿಯುಂಟು ಮಾಡುತ್ತದೆ.
* ಸೋಡಾದಲ್ಲಿ ಫ್ರಕ್ಟೋಸ್ ಅಂಶವಿದ್ದು, ಇದು ಸಕ್ಕರೆಯ ಮೂಲಾಂಶವಾದ್ದರಿಂದ ಇದು ಚರ್ಮಕ್ಕೆ ಹಾನಿಕರ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.