Webdunia - Bharat's app for daily news and videos

Install App

ಇದೊಂದು ವಿಚಾರವನ್ನು ಮಹಿಳೆಯರು ತಮ್ಮ ಗಂಡನಿಂದ ಹೆಚ್ಚು ಬಯಸುತ್ತಾರೆ!

Webdunia
ಶುಕ್ರವಾರ, 13 ಸೆಪ್ಟಂಬರ್ 2019 (09:04 IST)
ಬೆಂಗಳೂರು: ಮಹಿಳೆಯರು ತನ್ನ ಗಂಡನಿಂದ ಬಯಸುವ ಒಂದೇ ಒಂದು ವಿಚಾರವೆಂದರೆ ಪ್ರೈವೆಸಿ. ಅದರಲ್ಲೂ ತಾನು ಹೇಳುವ ಎಲ್ಲಾ ವಿಚಾರವನ್ನು ತನ್ನ ಗಂಡ ತಮ್ಮಿಬ್ಬರೊಳಗೇ ಇಟ್ಟುಕೊಳ್ಳಬೇಕೆಂದು ಹೆಚ್ಚು ಬಯಸುತ್ತಾಳೆ.


ಅದರಲ್ಲೂ ತಮ್ಮಿಬ್ಬರ ಖಾಸಗಿ ವಿಚಾರವನ್ನು ಗಂಡ ತನ್ನ  ಅಮ್ಮನ ಬಳಿ ಹೇಳಿಕೊಳ್ಳುವುದನ್ನು ಅವಳು ಸಹಿಸಿಕೊಳ್ಳುವುದೇ ಇಲ್ಲವಂತೆ! ಇದರಿಂದಾಗಿಯೇ ಹೆಚ್ಚಾಗಿ ಗಂಡ-ಹೆಂಡಿರಲ್ಲಿ ಮುನಿಸು ಶುರುವಾಗುತ್ತದೆ ಎನ್ನುವುದು ತಜ್ಞರ ಅಭಿಪ್ರಾಯ. ಹಾಗೇ ಎಲ್ಲಾ ವಿಚಾರದಲ್ಲೂ ಅಮ್ಮನ ಬಳಿ ಚರ್ಚಿಸುವ ಮೊದಲು ತನ್ನ ಬಳಿ ಚರ್ಚಿಸಬೇಕೆಂದೂ ಆಕೆ ಬಯಸುತ್ತಾಳಂತೆ!

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆಹಾರ ತಿಂದ ತಕ್ಷಣ ನೀರು ಕುಡಿಯಬಾರದೇಕೆ

ಸ್ಕಿನ್ ಟ್ಯಾನ್ ಆಗುತ್ತಿದ್ದರೆ ಏನು ಮಾಡಬೇಕು

ಪ್ರಯಾಣದಲ್ಲಿ ಕಾಡುವ ವಾಂತಿ ತಡೆಯಲು ಇಲ್ಲಿದೆ ಕೆಲ ಟಿಪ್ಸ್‌

ಕೈ ಜೋಮು ಹಿಡಿದಂತಾಗುತ್ತಿದೆಯೇ ಹಾಗಿದ್ದರೆ ಕಡೆಗಣಿಸಬೇಡಿ

ಸೋಮವಾರಗಳಂದು ನಮ್ಮ ಮೂಡ್ ಹೇಗಿರುತ್ತದೆ: ಇಂಟ್ರೆಸ್ಟಿಂಗ್ ವರದಿ ಇಲ್ಲಿದೆ

ಮುಂದಿನ ಸುದ್ದಿ
Show comments