ತೈವಾನ್ : ಫ್ರೈಡ್ ಚಿಕನ್ ಇಷ್ಟಪಡುವವರಿಗೊಂದು ಬ್ಯಾಡ್ ನ್ಯೂಸ್. ಫ್ರೈಡ್ ಚಿಕನ್ ತಿನ್ನವರು ಸೆಕ್ಸ್ ಸಂಬಂಧಿ ಸಮಸ್ಯೆಗೊಳಗಾಗುತ್ತಾರಂತೆ.
ತೈವಾನ್ ನ 17 ವರ್ಷದ ಹುಡುಗ ಜಾಕಿ ಎಂಬಾತನು ಫ್ರೈಡ್ ಚಿಕನ್ ತಿನ್ನುತ್ತಿದ್ದರಿಂದ ಆತನ ತೂಕ ಹೆಚ್ಚಾಗಿದೆ. ಆರೋಗ್ಯ ಸಮಸ್ಯೆ ಶುರುವಾಗಿದೆ. ಆದ್ರೆ ಇದನ್ನು ನಿರ್ಲಕ್ಷಿಸಿದ ಜಾಕ್, ಫ್ರೈಡ್ ಚಿಕನ್ ಸೇವನೆ ಮುಂದುವರೆಸಿದ್ದ.
ಈ ನಡುವೆ ಜಾಕ್ ಶಾರೀರಿಕ ಸಂಬಂಧ ಬೆಳೆಸುವ ವೇಳೆ ಉತ್ತೇಜನದ ಕೊರತೆ ಎದುರಾಗ್ತಾ ಇತ್ತಂತೆ. ಈ ಕುರಿತು ವೈದ್ಯರನ್ನು ಭೇಟಿ ಮಾಡಿದಾಗ ಚಿಕಿತ್ಸೆ ನಡೆಸಿದ ವೈದ್ಯರು, ಕೊಲೆಸ್ಟ್ರಾಲ್ ಹೆಚ್ಚಾಗಿದ್ದು, ತೂಕ ಹೆಚ್ಚಾಗಿರುವುದು ಇದಕ್ಕೆ ಕಾರಣ ಎಂದಿದ್ದಾರೆ. ಹಾಗೇ ಫ್ರೈಡ್ ಚಿಕನ್ ಸೇವಿಸಿದ್ದರಿಂದ ಅದು ಸೆಕ್ಸ್ ಜೀವನದ ಮೇಲೆ ಪ್ರಭಾವ ಬೀರುತ್ತದೆ. ಫ್ರೈಡ್ ಚಿಕನ್ ಬಿಡುವಂತೆ ಸಲಹೆ ನೀಡಿದ್ದಾರಂತೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.