Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಲೈಂಗಿಕ ಕ್ರಿಯೆಯ ವೇಳೆ ಪತಿಯ ಈ ಬಯಕೆ ನನ್ನನ್ನು ಚಿಂತೆಗೀಡು ಮಾಡಿದೆ

ಲೈಂಗಿಕ ಕ್ರಿಯೆಯ ವೇಳೆ ಪತಿಯ ಈ ಬಯಕೆ ನನ್ನನ್ನು ಚಿಂತೆಗೀಡು ಮಾಡಿದೆ
ಬೆಂಗಳೂರು , ಗುರುವಾರ, 22 ಆಗಸ್ಟ್ 2019 (09:15 IST)
ಬೆಂಗಳೂರು : ನಾನು 40 ವರ್ಷದ ಮಹಿಳೆ. ಮದುವೆಯಾಗಿ 15 ವರ್ಷಗಳಾಗಿವೆ. ಪತಿಯೊಂದಿಗೆ ನನ್ನ ಲೈಂಗಿಕ ಜೀವನವು ಸಕ್ರಿಯವಾಗಿದೆ. ಆದರೆ ನನ್ನ ಪತಿಗೆ ಅದು ತೃಪ್ತಿಕರವಾಗಿಲ್ಲ. ಕಾರಣ ಲೈಗಿಕ ಕ್ರಿಯೆಯ ವೇಳೆ ಅವರಿಗೆ ನನ್ನ ಮೂತ್ರವನ್ನು ಕುಡಿಯುವ ಆಸೆ. ಇದರಿಂದ ಅವರ  ಆರೋಗ್ಯ ಹಾಳಾಗಬಹುದು ಎಂಬ ಚಿಂತೆಯಿಂದ ನಾನು ಅನುಮತಿ ನೀಡಿಲ್ಲ. ಇದಕ್ಕೆ ಪರಿಹಾರ ತಿಳಿಸಿ.




ಉತ್ತರ : ಮೂತ್ರವು ದೇಹದಲ್ಲಿ ಉತ್ಪತ್ತಿಯಾಗುವ ಇತರ ದ್ರವಗಳಲ್ಲಿ ಒಂದು. ಕೆಲವು ರೊಗಗಳ ಚಿಕಿತ್ಸೆಗೆ ಮೂತ್ರವನ್ನು ಔಷಧಿಯಾಗಿ ಸೇವಿಸುವ ಪದ್ಧತಿ ಇದೆ. ಆದ್ದರಿಂದ  ಅವರಿಗೆ ನಿಮ್ಮ ಮೂತ್ರ ಸೇವಿಸುವುದರಿಂದ ಲೈಂಗಿಕ ತೃಪ್ತಿ ಸಿಗುವುದಾದರೆ ಸ್ವಲ್ಪ ಮೂತ್ರವನ್ನು ಕುಡಿಯುವುದರಿಂದ ಯಾವುದೇ ಅಪಾಯವಾಗುವುದಿಲ್ಲ.


Share this Story:

Follow Webdunia kannada

ಮುಂದಿನ ಸುದ್ದಿ

ಪತ್ನಿ ಮಾಡಿದ ಈ ತಪ್ಪಿನಿಂದ ನನ್ನ ಜೊತೆ ಸಂಬಂಧ ಹೊಂದಲು ಬೇರೆ ಮಹಿಳೆಯರು ಒತ್ತಾಯಿಸುತ್ತಿದ್ದಾರೆ