Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಡಿಜಿಟಲ್ ಲೈಂಗಿಕತೆಯಿಂದ ಗೆಳತಿಯಲ್ಲಿ ಈ ಬದಲಾವಣೆಗಳಾಗಿವೆ

ಡಿಜಿಟಲ್ ಲೈಂಗಿಕತೆಯಿಂದ ಗೆಳತಿಯಲ್ಲಿ ಈ ಬದಲಾವಣೆಗಳಾಗಿವೆ
ಬೆಂಗಳೂರು , ಬುಧವಾರ, 13 ನವೆಂಬರ್ 2019 (06:33 IST)
ಬೆಂಗಳೂರು : ಪ್ರಶ್ನೆ : ನಾನು ಮತ್ತು ನನ್ನ ಗೆಳತಿ ತಿಂಗಳಿಗೊಮ್ಮೆ ಚುಂಬಿಸುವುದು, ಡಿಜಿಟಲ್ ಲೈಂಗಿಕತೆಯನ್ನು ಹೊಂದುತ್ತೇವೆ. ಇದರಿಂದ ಆಕೆಯ ದೇಹದಲ್ಲಿ ಹಾರ್ಮೋನ್ ಗಳಲ್ಲಿ ಬದಲಾವಣೆಯಾಗಿದೆ. ಇದರಿಂದ ಆಕೆಗೆ ಮೊಡವೆಯಾಗಿದೆ. ಅವಳ ಅವಧಿ ಮುಗಿದರೂ ಆಕೆಯ ಯೋನಿಯಲ್ಲಿ ರಕ್ತಸ್ರಾವವಾಗುತ್ತಿದೆ. ಅನ್ಯೋನ್ಯತೆಯು ಮಹಿಳೆಯರಲ್ಲಿ ಹಾರ್ಮೋನುಗಳ ಬದಲಾವಣೆಗೆ ಕಾರಣವಾಗಬಹುದೇ?




ಉತ್ತರ : ನಿಮ್ಮ ಗೆಳತಿಯಲ್ಲಿ ಕಂಡುಬಂದ ಲಕ್ಷಣಗಳು ಹಾರ್ಮೋನ್ ಗಳ ಬದಲಾವಣೆಯಿಂದಾಗಿ ಕಂಡುಬರುವುದಿಲ್ಲ. ಬೆರಳು ಹಾಕುವುದರಿಂದ ರಕ್ತಸ್ರಾವ ಸಂಭವಿಸಬಹುದು. ರಕ್ತಸ್ರಾವವು ಹೆಚ್ಚಿದರೆ ಚಿಕಿತ್ಸೆಯನ್ನು ಪಡೆಯಲು ಸ್ರ್ತೀರೋಗ ತಜ್ಞರನ್ನು ಸಂಪರ್ಕಿಸುವುದು ಉತ್ತಮ.

 

ಗೆಳತಿ, ಮೊಡವೆ, ಹಾರ್ಮೋನ್, ಬದಲಾವಣೆ, ರಕ್ತಸ್ರಾವ, Friend, Pimple, Hormone,  Change, Bleeding


Share this Story:

Follow Webdunia kannada

ಮುಂದಿನ ಸುದ್ದಿ

ಈ ತರಕಾರಿ ಬಳಸಿ ಹಸ್ತಮೈಥುನ ಮಾಡಿಕೊಂಡಾಗ ಹೀಗೆಲ್ಲಾ ಆಗುತ್ತಿದೆ