ಬೆಂಗಳೂರು : ಹಸುವಿನ ಹಾಲಿನಿಂದ ಸೌಂದರ್ಯ ವೃದ್ಧಿಯಾಗುತ್ತದೆ ಎಂಬುದು ಎಲ್ಲರಿಗೂ ತಿಳಿದೆ ಇದೆ. ಅದೇರೀತಿ ಕತ್ತೆಯ ಹಾಲಿನಲ್ಲೂ ಕೂಡ ಸೌಂದರ್ಯ ವೃದ್ಧಿಸುವ ಶಕ್ತಿಯಿದೆ ಎಂಬುದು ತಿಳಿದುಬಂದಿದೆ.
ಹೌದು. ಕತ್ತೆ ಹಾಲಿನಲ್ಲಿ ಫಾಸ್ಫೋಲಿಪಿಡ್ಸ್ ಮತ್ತು ಸೆರಾಮಿಡ್ಸ್ ಅಂಶವಿದೆ. ಮಾತ್ರವಲ್ಲದೆ, ವಿಟಮಿನ್ ಎ,ಬಿ,ಸಿ,ಡಿ ಮತ್ತು ಇ ಅಂಶಗಳನ್ನು ಒಳಗೊಂಡಿದೆ. ಆದ್ದರಿಂದ ಇದು ವಯಸ್ಸಾಗುವ ಲಕ್ಷಣವನ್ನು ತಡೆಯುವಂತಹ ಗುಣವನ್ನು ಹೊಂದಿದೆ. ಇದು ಚರ್ಮಕ್ಕೆ ಪೋಷಣೆ ನೀಡುವುದಲ್ಲದೆ.
ಆದ್ದರಿಂದ ಪೂಜಾ ಕೌಲ್ ಎಂಬಾಕೆ ಪ್ರಾರಂಭಿಸಿದ ಒಗಾರ್ನಿಕೊ ಕಂಪೆನಿ ಕತ್ತೆ ಹಾಲಿನಿಂದ ಸೌಂದರ್ಯವರ್ಧಕ ಸೋಪನ್ನು ತಯಾರಿಸುತ್ತಿದೆಯಂತೆ. ಈ ಸೋಪ್ ಬಗ್ಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.