ಪ್ರಶ್ನೆ: ನಾನು 35 ವರ್ಷದವ್ಯಕ್ತಿ. ಇತ್ತೀಚೆಗೆನಾನುನನ್ನಹೆಂಡತಿಯ ತವರುಮನೆಗೆಭೇಟಿನೀಡಿದ್ದೆ. ಆಗ ರಾತ್ರಿಮಲಗಿದ್ದವೇಳೆ ಪತ್ನಿಯ ಜತೆಗೆ ಲೈಂಗಿಕ ಕ್ರಿಯೆ ನಡೆಸಿದ್ದೆ.
ಅದನ್ನ ನೋಡಿಪ್ರಚೋದನೆಗೊಂಡುನನ್ನ ಪತ್ನಿಯಸಹೋದರಿಯು ನಸುಕಿನ ನಾಲ್ಕು ಗಂಟೆ ಜಾವದಲ್ಲಿ ನನಗೆ ಎಬ್ಬಿಸಿದಳು. ತನ್ನೊಂದಿಗೆ ಮಲಗಿಸಿಕೊಂಡು ಸಂಭೋಗ ಸುಖ ನೀಡಿದಳು. ಆದರೆಆ ಮೇಲೆಮರುದಿನ ರಾತ್ರಿಯೂಆಕೆಗೆ ನಾನು ಕರೆದೆ ಆದರೆ ಆಕೆ ಅದಕ್ಕೆಪ್ರತಿರೋಧವ್ಯಕ್ತಪಡಿಸಿರಲಿಲ್ಲ. ಆದರೆಈಗಆಕೆತನ್ನೊಂದಿಗೆಸಂಭೋಗನಡೆಸಬೇಕೆಂದುನನ್ನಮೇಲೆಒತ್ತಡಹೇರುತ್ತಿದ್ದಾಳೆ. ಇದಕ್ಕೆನಾನುಒಪ್ಪದಿದ್ದರೆನಡೆದಘಟನೆಯನ್ನುಪತ್ನಿಗೆಹೇಳುವುದಾಗಿಬೆದರಿಕೆಹಾಕುತ್ತಿದ್ದಾಳೆ. ಈಪರಿಸ್ಥಿತಿಯನ್ನುನಾನುಹೇಗೆನಿಭಾಯಿಸಲಿತಿಳಿಸಿ.
ಉತ್ತರ : ನಿಮ್ಮ ಪತ್ನಿಯ ತಂಗಿಯ ಕೆಟ್ಟ ತಂತ್ರವನ್ನು ಆಕೆಯ ಮೇಲೆ ತಿರುಗಿಸಿ. ಅಂದರೆ ಆಕೆ ನಿಮ್ಮೊಂದಿಗೆ ಸಂಭೋಗಿಸಬೇಕೆಂದು ನನ್ನನ್ನು ಒತ್ತಾಯಿಸುತ್ತಿದ್ದಾಳೆ ಎಂದು ನಿಮ್ಮ ಹೆಂಡತಿಗೆ ಹೇಳಿ. ಅವಳೊಂದಿಗೆ ಒಂದೇ ಹಾಸಿಗೆಯಲ್ಲಿ ಮಲಗಬಾರದೆಂದು ನಿಮ್ಮ ಹೆಂಡತಿಗೆ ತಿಳಿಸಿ. ಅವಳಿಂದ ಅಂತರ ಕಾಯ್ದುಕೊಳ್ಳಿ.