Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕೊರೊನಾ ವೈರಸ್ ನಿಂದ ಹಾನಿಗೊಳಗಾದ ಹೃದಯದ ಕಾಳಜಿ ಹೀಗೆ ಮಾಡಿ

ಕೊರೊನಾ ವೈರಸ್ ನಿಂದ ಹಾನಿಗೊಳಗಾದ ಹೃದಯದ ಕಾಳಜಿ ಹೀಗೆ ಮಾಡಿ
ಬೆಂಗಳೂರು , ಬುಧವಾರ, 28 ಏಪ್ರಿಲ್ 2021 (11:07 IST)
ಬೆಂಗಳೂರು : ಹೃದಯದ ಸಮಸ್ಯೆ ಇರುವವರು ಕೊರೊನಾ  ವೈರಸ್ ನಿಂದ ಬಹಳ ಎಚ್ಚರಿಕೆಯಿಂದ ಇರಬೇಕು. ಯಾಕೆಂದರೆ ಇದು ಹೃದಯಕ್ಕೆ ಹೆಚ್ಚು ಅಪಾಯ ಮಾಡುತ್ತದೆ. ಹಾಗಾಗಿ ಕೊರೊನಾ ಸೋಂಕಿಗೆ ಒಳಗಾದವರು ಹೃದಯದ ಬಗ್ಗೆ ಈ ರೀತಿ ಕಾಳಜಿ ವಹಿಸಿ.

-ಇವರು ಪ್ರತಿದಿನ 30 ನಿಮಿಷಗಳ ಕಾಲ ವಾಕಿಂಗ್ ಮಾಡಬೇಕು, ಒತ್ತಡವನ್ನು ನಿವಾರಿಸಲು ಯೋಗಗಳನ್ನು ಮಾಡಬೇಕು.

-ನಿಮ್ಮ ಆಹಾರದಲ್ಲಿ ಉಪ್ಪು ಮತ್ತು ಕೊಬ್ಬಿನ ಪ್ರಮಾಣವನ್ನು ಕಡಿಮೆ ಮಾಡಿ.

-ಸಮಯಕ್ಕೆ ಸರಿಯಾಗಿ ನಿದ್ರೆ ಮಾಡಿ.

-ಆರೋಗ್ಯಕರ ಆಹಾರ ಸೇವಿಸಿ. ಜಂಕ್ ಫುಡ್ ಗಳನ್ನು ತಪ್ಪಿಸಿ.

-ತಾಜಾ ಹಣ‍್ಣು ಮತ್ತು ತರಕಾರಿಗಳನ್ನು ಸೇವಿಸಿ.

-ತಂಬಾಕು, ಮದ್ಯದಿಂದ ದೂರವಿರಿ.

-ಕಾಫಿ, ಟೀ ಕಡಿಮೆ ಮಾಡಿ ಗ್ರೀನ್ ಟೀ ಸೇವಿಸಿ.


Share this Story:

Follow Webdunia kannada

ಮುಂದಿನ ಸುದ್ದಿ

ಕೂದಲಿಗೆ ಹಚ್ಚಿದ ಬಣ‍್ಣ ದೀರ್ಘಕಾಲ ಉಳಿಯಲು ಹೀಗೆ ಮಾಡಿ