ರಾತ್ರಿ ಲೇಟಾಗಿ ನಿದ್ರೆಗೆ ಹೋಗುವುದು, ಅಸಮರ್ಪಕ ವಿಶ್ರಾಂತಿ ದೇಹದಲ್ಲಿ ಆಂಟಿಸ್ಪರ್ಮ್ ಆಂಟಿಬಾಡಿ ಉತ್ಪಾದನೆಗೆ ಕಾರಣವಾಗುತ್ತಂತೆ. ಈ ಆಂಟಿಸ್ಪರ್ಮ್ ಆಂಟಿಬಾಡಿ ಸ್ಪರ್ಮ್ ಆರೋಗ್ಯಯುತ ವೀರ್ಯಾಣುವನ್ನೂ ಹಾಳುಮಾಡುತ್ತೆ ಎನ್ನುತ್ತಿದೆ ಚೀನಾದ ಹರ್ಬಿನ್ ಮೆಡಿಕಲ್ ಯೂನಿವರ್ಸಿಟಿಯ ಸಂಶೋಧನಾ ವರದಿ. |
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ |