Webdunia - Bharat's app for daily news and videos
Install App
✕
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಹುಡುಗಿಯರಲ್ಲಿ ಹುಡುಗರಿಗೆ ಇಷ್ಟವಾಗುವ ಸಿಂಪಲ್ ಸಂಗತಿಗಳು
Webdunia
ಶನಿವಾರ, 21 ಜುಲೈ 2018 (09:14 IST)
ಬೆಂಗಳೂರು: ಹುಡುಗಿಯರು ನೋಡಲು ಅಂದವಾಗಿದ್ದರಷ್ಟೇ ಅಲ್ಲ, ಅವರ ಬೇರೆ ಕೆಲವು ಸಾಮಾನ್ಯ ಆದರೆ ವಿಶೇಷ ಮ್ಯಾನರಿಸಂಗಳು ಹುಡುಗರಿಗೆ ಇಷ್ಟವಾಗುತ್ತವೆ. ಅವು ಯಾವುವು ನೋಡೋಣ.
ಕೈ ಸನ್ನೆ
ಮಾತನಾಡುವಾಗ ಹುಡುಗಿಯರು ಮಾಡುವ ಕೈ ಸನ್ನೆ ಕೂಡಾ ಹುಡುಗರಿಗೆ ಇಷ್ಟವಾಗುತ್ತದಂತೆ. ಆಕರ್ಷಕವಾಗಿ ಕೈ ಸನ್ನೆ ಮಾಡುತ್ತಾ ಮಾತನಾಡುವ ಹುಡುಗಿಯರನ್ನು ಹುಡುಗರು ಇಷ್ಟಪಡುತ್ತಾರೆ.
ಕೂದಲು
ರೇಶಿಮೆಯಂತಹ ಕೂದಲಿನ ಚೂರೇ ಚೂರು ಭಾಗ ಮುಖಕ್ಕೆ ಬಾಗಿಕೊಂಡಂತಿದ್ದರೆ, ಅದನ್ನು ಪದೇ ಪದೇ ಹಿಂದಕ್ಕೆ ಮಾಡುತ್ತಿದ್ದರೆ ಹುಡುಗರು ಬಿದ್ದೇ ಹೋಗುತ್ತಾರಂತೆ!
ಮಚ್ಚೆ
ಮುಖ ಅಥವಾ ದೇಹದ ಯಾವುದೇ ಭಾಗದಲ್ಲಿ ಮಚ್ಚೆ ಅಥವಾ ಇನ್ಯಾವುದೇ ಕಲೆಗಳೂ ಆಕರ್ಷಕವಾಗಿ ಸೆಳೆಯುವಂತೆ ಮಾಡುತ್ತದೆ.
ಅವಳ ನಗು
ಹುಡುಗಿಯರು ಆಕರ್ಷಕವಾಗಿ ಸಶಬ್ಧವಾಗಿ ನಗುವುದನ್ನೂ ಹುಡುಗರು ನೋಡುತ್ತಾ ಕಳೆದೇ ಹೋಗುತ್ತಾರೆ. ಧ್ವನಿಯೂ ಸ್ವೀಟ್ ಆಗಿದ್ದರಂತೂ ಕೇಳುವುದೇ ಬೇಡ ಹುಡುಗರ ಪಾಡು!
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.
ವೆಬ್ದುನಿಯಾವನ್ನು ಓದಿ
ಸುದ್ದಿಗಳು
ಸ್ಯಾಂಡಲ್ ವುಡ್
ಕ್ರಿಕೆಟ್ ಸುದ್ದಿ
ಜ್ಯೋತಿಷ್ಯ
ಜನಪ್ರಿಯ..
ಸಂಬಂಧಿಸಿದ ಸುದ್ದಿ
ಆರೋಗ್ಯಕ್ಕೆ ಹಿತಕರ ಈ ಅಲೋವೇರಾ...!
ಅಂತರ್ಜಾತಿ ವಿವಾಹವಾದ ಪ್ರೇಮಿಗಳು
ಅಪರೂಪದ ಮೂಕ ಪ್ರಾಣಿಗಳ ಬಾಂಧವ್ಯ ಹೇಗಿದೆ ಗೊತ್ತಾ?
ನನಗೂ ರೌಡಿ ಶೀಟರ್ ಸೈಕಲ್ ರವಿಗೂ ಸಂಬಂಧವಿಲ್ಲ: ಎಂಬಿ ಪಾಟೀಲ್ ಸ್ಪಷ್ಟನೆ
ಲವಂಗದಲ್ಲಿ ಇಷ್ಟೊಂದು ಆರೋಗ್ಯಕರ ಲಾಭಗಳಿದೆಯಂತೆ !!
ಓದಲೇಬೇಕು
ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್
ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ
ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ
ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?
ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ
ಎಲ್ಲವನ್ನೂ ನೋಡು
ತಾಜಾ
ಆಹಾರ ತಿಂದ ತಕ್ಷಣ ನೀರು ಕುಡಿಯಬಾರದೇಕೆ
ಸ್ಕಿನ್ ಟ್ಯಾನ್ ಆಗುತ್ತಿದ್ದರೆ ಏನು ಮಾಡಬೇಕು
ಪ್ರಯಾಣದಲ್ಲಿ ಕಾಡುವ ವಾಂತಿ ತಡೆಯಲು ಇಲ್ಲಿದೆ ಕೆಲ ಟಿಪ್ಸ್
ಕೈ ಜೋಮು ಹಿಡಿದಂತಾಗುತ್ತಿದೆಯೇ ಹಾಗಿದ್ದರೆ ಕಡೆಗಣಿಸಬೇಡಿ
ಸೋಮವಾರಗಳಂದು ನಮ್ಮ ಮೂಡ್ ಹೇಗಿರುತ್ತದೆ: ಇಂಟ್ರೆಸ್ಟಿಂಗ್ ವರದಿ ಇಲ್ಲಿದೆ
ಮುಂದಿನ ಸುದ್ದಿ
ಆರೋಗ್ಯಕ್ಕೆ ಹಿತಕರ ಈ ಅಲೋವೇರಾ...!
Show comments