ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಜನರು ಮಹಾಮಾರಿ ಕೊರೊನಾದಿಂದ ಆತಂಕಕ್ಕೀಡಾಗಿದ್ದಾರೆ. ಈ ರೋಗ ಬರದಂತೆ ತಡೆಗಟ್ಟಲು ಈ ಸರಳವಾದ ಮನೆಮದ್ದನ್ನು ಕುಡಿಯಿರಿ.
10-15 ತುಳಸಿ ಎಲೆ, 2 ಗ್ಲಾಸ್ ನೀರು, ಚಕ್ಕೆ ಪೀಸ್ ಹಾಕಿ ನೀರು 1 ಗ್ಲಾಸ್ ಆಗುವ ತನಕ ಚೆನ್ನಾಗಿ ಕುದಿಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿದರೆ ಕೊರೊನಾ ರೋಗ ಬರದಂತೆ ತಡೆಗಟ್ಟಬಹುದು.