Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಡಸ್ಟ್ ಅಲರ್ಜಿಗೆ ಇಲ್ಲಿದೆ ನೋಡಿ ಮನೆಮದ್ದು

ಡಸ್ಟ್ ಅಲರ್ಜಿಗೆ ಇಲ್ಲಿದೆ ನೋಡಿ ಮನೆಮದ್ದು
ಬೆಂಗಳೂರು , ಭಾನುವಾರ, 14 ಜನವರಿ 2018 (06:54 IST)
ಬೆಂಗಳೂರು : ಹಲವರಲ್ಲಿ ಕಾಡುವ ಒಂದು ಸಮಸ್ಯೆ ಎಂದರೆ ಅದು ಡಸ್ಟ್ ಅಲರ್ಜಿ. ಕೆಲವರಿಗೆ ಹೊರಗಡೆ ಹೋದಾಗ ಡಸ್ಟ್ ಅಲರ್ಜಿ ಸಮಸ್ಯೆ ಉಂಟಾಗುತ್ತದೆ. ಅಂತವರು ಈ ಸಮಸ್ಯೆಯಿಂದ ಪಾರಾಗಲು ಒಂದು ಮನೆಮದ್ದಿದೆ. ಅದನ್ನು ಬಳಸಿದರೆ ಉತ್ತಮ ಫಲಿತಾಂಶ ಸಿಗುತ್ತದೆ.

 
ಹಸುವಿನ ಹಾಲು 200ಎಂಎಲ್, ಶುದ್ದವಾದ ಅರಶಿನ ಪುಡಿ ½ ಚಮಚ. ಎರಡನ್ನು ಮಿಕ್ಸ್ ಮಾಡಿ ಚೆನ್ನಾಗಿ ಕುದಿಸಬೇಕು. 10 ನಿಮಿಷಗಳ ಕಾಲ ಕುದಿಸಬೇಕಾಗುತ್ತದೆ. ಹಾಲನ್ನು ಮೂರು ಸಲ ಉಕ್ಕಿಸಬೇಕು. ನಂತರ ಅದನ್ನು ಸೋಸಿ ಅದಕ್ಕೆ ಕಲ್ಲುಸಕ್ಕರೆ 1 ಚಮಚ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಉಗುರುಬೆಚ್ಚಗಿರುವಾಗಲೇ ಕುಡಿಯಬೇಕು. (ಸಕ್ಕರೆ ಕಾಯಿಲೆ ಇರುವವರು ಮಾತ್ರ 100ಎಂಎಲ್  ಹಾಲು ಸಾಕು ಆದರೆ ಕಲ್ಲುಸಕ್ಕರೆ ಬೇಡ). ಇದನ್ನು ಬೆಳಿಗ್ಗೆ ಮತ್ತು ಸಂಜೆ ಕುಡಿಯಬೇಕು. ಇದನ್ನು ಖಾಲಿಹೊಟ್ಟೆಯಲ್ಲೂ ಕುಡಿಯಬಹುದು ಅಥವಾ ತಿಂಡಿ ತಿಂದ ಮೇಲೂ ಕುಡಿಯಬಹುದು. ಇದನ್ನು ಪ್ರತಿದಿನ ಕುಡಿಯೊದರಿಂದ ಯಾವುದೇ ಕಾಲದಲ್ಲಿ ಯಾವುದೇ ತರಹದ ಡಸ್ಟ್ ಅಲರ್ಜಿ ಇದ್ದರೂ ಕಡಿಮೆಯಾಗುತ್ತದೆ.  


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಪಾದಗಳನ್ನು ಬಿಳಿಯಾಗಿಸಬೇಕೇ…? ಮನೆಯಲ್ಲಿಯೇ ಈ ಪೆಡಿಕ್ಯೂರ್ ಮಾಡಿಕೊಳ್ಳಿ