Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕೊರೊನಾಗೆ ಕೊನೆಗೂ ಲಸಿಕೆ ಕಂಡುಹಿಡಿದ ರಷ್ಯಾ; ಮಾನವರ ಮೇಲಿನ ಪ್ರಯೋಗ ಯಶಸ್ವಿ

ಕೊರೊನಾಗೆ ಕೊನೆಗೂ ಲಸಿಕೆ ಕಂಡುಹಿಡಿದ ರಷ್ಯಾ; ಮಾನವರ ಮೇಲಿನ ಪ್ರಯೋಗ ಯಶಸ್ವಿ
ರಷ್ಯಾ , ಮಂಗಳವಾರ, 14 ಜುಲೈ 2020 (07:45 IST)
Normal 0 false false false EN-US X-NONE X-NONE

ರಷ್ಯಾ : ಇಡೀ ವಿಶ್ವವನ್ನೇ ಆತಂಕಕ್ಕೀಡು ಮಾಡಿದ್ದ ಕೊರೊನಾ ವೈರಸ್ ಗೆ ಕೊನೆಗೂ ಲಸಿಕೆ ಕಂಡುಹಿಡಿಯುವಲ್ಲಿ ರಷ್ಯಾ ಯಶಸ್ವಿಯಾಗಿದೆ.

ಸೆಚೆನೊವೊ ಫಸ್ಟ್ ಮಾಸ್ಕೋ ಸ್ಟೇಟ್ ಮೆಡಿಕಲ್ ಯೂನಿವರ್ಸಿಟಿ ಜೂನ್ 18ರಿಂದ  ಈ ಲಸಿಕೆಯನ್ನು ಮಾನವರ ಮೇಲೆ ಪ್ರಯೋಗ ಮಾಡಿದ್ದು, ಇದೀಗ ಯಶಸ್ವಿಯಾಗಿದೆ ಎಂದು  ಟ್ರಾನ್ಸ್ ಲೇಶನಲ್ ಮೆಡಿಸಿನ್ ಅಂಡ್ ಬಯೋಟೆಕ್ನಾಲಜಿಯ ನಿರ್ದೇಶಕ ವಾಡಿಮ್ ತರಸೋವ್ ಮಾಹಿತಿ ನೀಡಿದ್ದಾರೆ. ಹಾಗೇ ಈ ಲಸಿಕೆಯನ್ನು 2 ತಂಡಗಳ ಮೇಲೆ ಪ್ರಯೋಗ ಮಾಡಿದ್ದು, ಪ್ರಯೋಗದಿಂದ ಗುಣಮುಖರಾದ ಮೊದಲ ತಂಡವನ್ನು  ಜು. 15ರಂದು  ಮತ್ತು 2 ನೇ ತಂಡವನ್ನು ಜು.20ರಂದು ಬಿಡುಗಡೆಗೊಳಿಸುವುದಾಗಿ ತಿಳಿಸಿದ್ದಾರೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಶೇಂಗಾ ಪಲ್ಯ ಮಾಡುವುದು ಹೇಗೆ ಗೊತ್ತಾ?