ಬೆಂಗಳೂರು : ನಾನು 34 ವರ್ಷದ ವಿವಾಹಿತ ವ್ಯಕ್ತಿ. ನನ್ನ ಸಮಸ್ಯೆ ನನ್ನ ಶಿಶ್ನ ಸಂಪೂರ್ಣವಾಗಿ ತೆರೆಯುವುದಿಲ್ಲ. ನಾನು ಏನು ಮಾಡಲಿ?
ಉತ್ತರ : ಈ ಸಮಸ್ಯೆ ಹೆಚ್ಚಿನವರಲ್ಲಿ ಕಂಡುಬರುತ್ತದೆ. ಇದರಿಂದ ಸೆಕ್ಸ್ ನಡೆಸಲು ಸಾಧ್ಯವಾಗುವುದಿಲ್ಲ. ಆದಕಾರಣ ನೀವು ಸುನ್ನತಿಗೆ ಒಳಗಾಗಬೇಕಾಗಬಹುದು. ಅದನ್ನು ನಿರ್ಧರಿಸಲು ನೀವು ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಅವರು ನಿಮಗೆ ಸಹಾಯ ಮಾಡುತ್ತಾರೆ.