ಬೆಂಗಳೂರು: ಪದೇ ಪದೇ ಗರ್ಭಪಾತವಾಗುವುದರಿಂದ ಮಹಿಳೆ ದೈಹಿಕ ಮತ್ತು ಮಾನಸಿಕ ಒತ್ತಡಕ್ಕೊಳಗಾಗುತ್ತಾಳೆ. ಈ ರೀತಿ ಪದೇ ಪದೇ ಗರ್ಭಪಾತಕ್ಕೊಳಗಾಗಲು ಕಾರಣಗಳೇನು ನೋಡೋಣ.
ಪದೇ ಪದೇ ಗರ್ಭಪಾತವಾಗಲು ಹಲವು ಅಂಶಗಳು ಕಾರಣವಾಗಬಹುದು. ಅದರಲ್ಲಿ ಸಾಮಾನ್ಯವಾಗಿರುವುದು ಥೈರಾಯ್ಡ್ ಸಮಸ್ಯೆ, ಮಧುಮೇಹ.
ಇದರ ಹೊರತಾಗಿ ರೋಗ ನಿರೋಧಕ ಶಕ್ತಿಯ ಕೊರತೆ, ಮೂತ್ರಕೋಶ ಸಮಸ್ಯೆ ಇನ್ನಿತರ ಕಾರಣಗಳಾಗುತ್ತವೆ. ಅದರ ಹೊರತಾಗಿ ವಂಶವಾಹಿ ಇತಿಹಾಸ, ಮುನ್ನಚ್ಚರಿಕೆಯಿಲ್ಲದೇ ಇರುವುದು, ಆಹಾರದಲ್ಲಿ ಅಜಾಗರೂಕತೆಗಳೂ ಗರ್ಭಪಾತಕ್ಕೆ ಕಾರಣವಾಗಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ