ಪ್ರಶ್ನೆ: ನನಗೆ 45ವರ್ಷಗಳು. ನಾನು ಗಂಡನನ್ನು ಬಿಟ್ಟು ಹದಿನೈದು ವರ್ಷಗಳಿಂದ ದೂರ ಇದ್ದೇನೆ. ಇತ್ತೀಚೆಗೆನಾನು 20 ವರ್ಷವಯಸ್ಸಿನಯುವಕನಜೊತೆದೈಹಿಕಸಂಬಂಧಹೊಂದಿದ್ದೆ.
ಇದುತಪ್ಪುಎಂದುತಿಳಿದಿದ್ದರೂನಾನುಏಕಾಂಗಿಯಾದಕಾರಣಲೈಂಗಿಕಬಯಕೆಯನ್ನುಹತ್ತಿಕ್ಕಲುಆಗಲಿಲ್ಲ. ಹರೆಯವಯಸ್ಸಿನಯುವಕನೊಂದಿಗೆಸಂಭೋಗನಡೆಸಿದಾಗ ಬಲು ಹಿತವೆನಿಸುತ್ತಿದೆ. ಆತನಿಂದ ನಿತ್ಯವೂ ಸುಖ ಅನಿಸುತ್ತಿದೆ. ಆದರೆ ಆತ ತಪ್ಪು ತಿಳಿದುಕೊಂಡರೇ?
ಉತ್ತರ: ನಿಮ್ಮ ಮನಸ್ಥಿತಿಯ ಬಗ್ಗೆ ನನಗೆ ಅರಿವಾಗುತ್ತದೆ. ನೀವು ಲೈಂಗಿಕ ಸಂಬಂಧ ಹೊಂದಿದ್ದ ವ್ಯಕ್ತಿಯು ವಯಸ್ಕನಾಗಿದ್ದಾನೆ.
ಹಾಗಾಗಿ ಯಾವುದೇ ಸಮಸ್ಯೆ ಇಲ್ಲ. ಆತ ಇಷ್ಟ ಪಡೋವರೆಗೂ ನಿಮಗೆ ಸುಖ ನೀಡಬಹುದು. ಅನೈತಿಕ ಸಂಬಂಧ ಅಪರಾಧ ಅನ್ನೋದನ್ನು ಮಾತ್ರ ನೆನಪಿನಲ್ಲಿಡಿ.