ಬೆಂಗಳೂರು: ಸೆಕ್ಸ್ ಮಾಡುವಾಗ ಮಾಡುವ ಕೆಲವೊಂದು ಉದಾಸೀನತೆ ನಿಮ್ಮನ್ನು ಸಮಸ್ಯೆಗೆ ಸಿಲುಕಿಸಬಹುದು ಎಂಬುದನ್ನು ಮರೆಯಬಾರದು.
ಮಿಲನ ಕ್ರಿಯೆ ಸಂದರ್ಭ ಕೆಲವರು ಗರ್ಭನಿರೋಧಕ ಸಾಧನಗಳನ್ನು ಬಳಸದೇ ವೀರ್ಯಾಣು ಹೊರ ಚೆಲ್ಲುವ ಕ್ರಮಕ್ಕೆ ಮುಂದಾಗುತ್ತಾರೆ. ಆದರೆ ಇದರಿಂದ ಗರ್ಭಿಣಿಯಾಗುವ ಸಾಧ್ಯತೆ ತಳ್ಳಿ ಹಾಕಲಾಗದು.
ಕೆಲವೊಮ್ಮೆ ಸಂಯಮ ಕಳೆದುಕೊಂಡು ವೀರ್ಯಾಣು ಹೊರ ಚೆಲ್ಲುವಾಗ ಅನಿರೀಕ್ಷಿತವಾಗಿ ಯೋನಿ ಪ್ರವೇಶಿಸಬಹುದು. ಇದರಿಂದ ಗರ್ಭಿಣಿಯಾಗುವ ಸಾಧ್ಯತೆಯಿದೆ. ಹೀಗಾಗಿ ಈ ಕ್ರಮದಿಂದ 100 ಪ್ರತಿಶತ ಗರ್ಭನಿರೋಧಕ ಸಾಧ್ಯವೆಂದು ಹೇಳಲು ಸಾಧ್ಯವಿಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.