ಬೆಂಗಳೂರು : ಕೆಲವರಲ್ಲಿ ಸೋರಿಯಾಸಿಸ್ ಸಮಸ್ಯೆ ಕಂಡುಬರುತ್ತದೆ. ಇದರಿಂದ ಚರ್ಮದಲ್ಲಿ ಅಲರ್ಹಿಯಾಗಿ , ಕೆಂಪಾಗಿ ತುರಿಕೆ ಕಂಡುಬರುತ್ತದೆ. ಈ ಸಮಸ್ಯೆಯಿಂದ ಬಳಲುತ್ತಿರುವವರು ಅಪ್ಪಿತಪ್ಪಿಯೂ ಈ ಹಣ್ಣನ್ನು ಸೇವಿಸಬೇಡಿ.
ಸೋರಿಯಾಸಿಸ್ ಸಮಸ್ಯೆ ಇರುವವರು ಸಿಟ್ರಿಕ್ ಆಸಿಡ್ ನ್ನು ಒಳಗೊಂಡಿರುವಂತಹ ಹಣ್ಣನ್ನು ಸೇವಿಸಬೇಡಿ, ಯಾಕೆಂದರೆ ಇದರಿಂದ ಸೋರಿಯಾಸಿಸ್ ಆದ ಸ್ಥಳದಲ್ಲಿ ಉರಿ ಕಂಡುಬರಬಹುದು. ಹಾಗೇ ಸಿಟ್ರಸ್ ಹಣ್ಣುಗಳಿಂದ ಮತ್ತಷ್ಟು ಅಲರ್ಜಿ ಉಂಟಾಗಬಹುದು. ಹಾಗಾಗಿ ಸೋರಿಯಾಸಿಸ್ ಸಮಸ್ಯೆ ಇರುವವರು ದ್ರಾಕ್ಷಿ ಹಣ್ಣು, ನಿಂಬೆ ಹಣ್ಣು, ಕಿತ್ತಳೆ ಹಣ್ಣುಗಳನ್ನು ಸೇವಿಸಬಾರದು. ಇದರಿಂದನಿಮ್ಮ ಚರ್ಮದ ಆರೋಗ್ಯ ಉತ್ತಮವಾಗಿರುತ್ತದೆ ಎನ್ನಲಾಗಿದೆ.