Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಹಳದಿ ಹಲ್ಲು ಬಿಳಿಯಾಗಿಸಲು ಈ ಮಿಶ್ರಣದಿಂದ ಬಾಯಿ ಮುಕ್ಕಳಿಸಿ

ಹಳದಿ ಹಲ್ಲು ಬಿಳಿಯಾಗಿಸಲು ಈ ಮಿಶ್ರಣದಿಂದ ಬಾಯಿ ಮುಕ್ಕಳಿಸಿ
ಬೆಂಗಳೂರು , ಬುಧವಾರ, 5 ಜೂನ್ 2019 (07:23 IST)
ಬೆಂಗಳೂರು : ಹಲ್ಲುಗಳು ಮುಖದ ಅಂದವನ್ನು ಹೆಚ್ಚಿಸುತ್ತದೆ. ಆದರೆ ಹಳದಿ ಹಲ್ಲು ಮುಜುಗರವನ್ನುಂಟು ಮಾಡುತ್ತದೆ. ಈ ಹಳದಿ ಹಲ್ಲನ್ನು ಬಿಳಿಯಾಗಿಸಲು ಹಲ್ಲುಜ್ಜಿದರೆ ಸಾಕಾಗುವುದಿಲ್ಲ. ಅದರ ಜೊತೆಗೆ ಈ ಮಿಶ್ರಣದಿಂದ  ಬಾಯಿ ಮುಕ್ಕಳಿಸಿದರೆ ಹಲ್ಲು ಬೇಗ ಬಿಳಿಯಾಗುತ್ತದೆ.




ಬೆಳಿಗ್ಗೆ ಹಲ್ಲುಜ್ಜಿದ ನಂತರ ½ ಕಪ್ ನೀರಿಗೆ 2 ಚಮಚ ಆ್ಯಪಲ್ ಸೈಡ್ ವಿನೆಗರ್ ಮತ್ತು1 ಚಮಚ ಉಪ್ಪನ್ನು ಹಾಕಿ ಅದರಿಂದ ಬಾಯಿಯನ್ನು ಮುಕ್ಕಳಿಸಿ. ಹೀಗೆ ಪ್ರತಿದಿನ ಮಾಡಿದರೆ ನಿಮ್ಮ ಹಲ್ಲು ಬಿಳಿಯಾಗುವುದು ಮಾತ್ರವಲ್ಲ ಹಳದಿಗಟ್ಟುವುದನ್ನು ತಡೆಯುತ್ತದೆ.


Share this Story:

Follow Webdunia kannada

ಮುಂದಿನ ಸುದ್ದಿ

ಗಂಡ ನನಗೆ ಲೈಂಗಿಕ ಆಟಿಕೆ ನೀಡಿದ್ದಾರೆ!