ಬೆಂಗಳೂರು : ನನ್ನ ವಯಸ್ಸು, 33. ಆರೋಗ್ಯವಾಗಿದ್ದೆನೆ. ಇತರ ಪುರುಷರಿಗೆ ಹೋಲಿಸಿದರೆ ನನ್ನ ಖಾಸಗಿ ಭಾಗವು ದೊಡ್ಡದಾಗಿದೆ. ಆದರೆ ನನ್ನ ಪತ್ನಿ ಈ ವಿಚಾರವನ್ನು ಕೆಲವು ಮಹಿಳೆಯರೊಂದಿಗೆ ಮಾತನಾಡುವಾಗ ತಿಳಿಸಿದ್ದಾಳೆ. ಆದಕಾರಣ ಆ ಮಹಿಳೆಯರು ನನ್ನೊಂದಿಗೆ ಲೈಂಗಿಕ ಸಂಬಂಧ ಹೊಂದಲು ಬಯಸುತ್ತಿದ್ದಾರೆ ಹಾಗೂ ಅದಕ್ಕಾಗಿ ನನಗೆ ಒತ್ತಡ ಹಾಕುತ್ತಿದ್ದಾರೆ. ಇದು ನನಗೆ ಇಷ್ಟವಿಲ್ಲ. ಏನು ಮಾಡಲಿ?
ಉತ್ತರ: ಸಾಮಾನ್ಯವಾಗಿ ಕೆಲವು ಗಂಡಸರ ಖಾಸಗಿ ಭಾಗವು ದೊಡ್ಡದಾಗಿರುತ್ತದೆ. ಇದನ್ನು ಕೆಲವು ಮಹಿಳೆಯರು ಇಷ್ಟಪಡುತ್ತಾರೆ. ಹಾಗಂತ ನೀವು ಆ ಮಹಿಳೆಯರ ಜೊತೆ ಸಂಬಂಧ ಬೆಳೆಸಬೇಡಿ. ಇದರಿಂದ ನಿಮ್ಮ ಹೆಂಡತಿಯೊಂದಿಗೆ ನಿಮ್ಮ ಸಂಬಂಧ ಹಾಳಾಗಬಹುದು. ಆ ಮಹಿಳೆಯರಿಗೆ ಇದು ತಪ್ಪು ಎಂದ ತಿಳಿಹೇಳಿ. ಹಾಗೂ ನಿಮ್ಮ ಹೆಂಡತಿಗೆ ಈ ವಿಚಾರವನ್ನು ಬೇರೆಯವರಿಗೆ ತಿಳಿಸಬಾರದೆಂದು ಹೇಳಿ.