ಪ್ರಶ್ನೆ : ನನಗೆ ಈಗ 68 ವರ್ಷಗಳು ಆಗಿವೆ. ನಾನುಮತ್ತುನನ್ನಪತ್ನಿತುಂಬಾಸಮಯದವರೆಗೆಲೈಂಗಿಕತೆಯಲ್ಲಿತೊಡಗಿಕೊಂಡಿಲ್ಲ.
ಆದರೆಈಗನಾನುಆಕೆಯಜೊತೆಲೈಂಗಿಕ ವಿಡಿಯೋನೋಡಬೇಕೆಂದುಕೇಳಿದರೆಆಕೆಅಸಹ್ಯಪಟ್ಟುಕೊಳ್ಳುತ್ತಾಳೆ. ವಿಡಿಯೋದಲ್ಲಿ ಮಾಡಿರುವಂತೆ ನಾನು ನನ್ನಾಕೆಗೆ ಮಾಡುವ ಆಸೆ ಆಗುತ್ತಿದೆ.
ಉತ್ತರ: ಬಹುತೇಕ ಮಹಿಳೆಯರು ಅಶ್ಲೀಲತೆ ವಿಡಿಯೋಗಳನ್ನು ನೋಡಲು ಇಷ್ಟಪಡುವುದಿಲ್ಲ. ಆದ್ದರಿಂದ ನಿಮ್ಮ ಹೆಂಡತಿಯೊಂದಿಗೆ ಲೈಂಗಿಕತೆ ಮೊದಲು ನಡೆಸೋ ಆಟಗಳಲ್ಲಿ ತೊಡಗಿಸಿಕೊಳ್ಳಲು ಪ್ರಯತ್ನಿಸಿ.
ಹಾಗೇ ಲೈಂಗಿಕ ತಜ್ಞರನ್ನು ಭೇಟಿ ಮಾಡಿ ಅವರ ಸಲಹೆ ಕೂಡ ಪಡೆಯಬಹುದು. ಕುಳಿತು ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳಿ.