Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ನಾನು ಕನ್ಯೆ ಅಲ್ಲ ಎನ್ನುತ್ತಿದ್ದಾನೆ ನನ್ನ ಪತಿ. ಏನು ಮಾಡಲಿ?

ನಾನು ಕನ್ಯೆ ಅಲ್ಲ ಎನ್ನುತ್ತಿದ್ದಾನೆ ನನ್ನ ಪತಿ. ಏನು ಮಾಡಲಿ?
ಬೆಂಗಳೂರು , ಬುಧವಾರ, 10 ಜುಲೈ 2019 (08:58 IST)
ಬೆಂಗಳೂರು : ಈ ಹಿಂದೆ ಬೇರೆ ಯಾವುದೋ ಕಾರಣದಿಂದ ನನ್ನ ಕನ್ಯಪೊರೆ ಹರಿದಿದೆ. ಖಂಡಿತವಾಗಿ ನಾನು ದೈಹಿಕ ಸಂಬಂಧ ಹೊಂದಿಲ್ಲ. ಆದರೆ ನನ್ನ ಪತಿ ನಾನು ಕನ್ಯೆ ಅಲ್ಲ ಎಂದು ಹೇಳುತ್ತಿದ್ದಾರೆ. ಈ ಬಗ್ಗೆ ನನ್ನ ಪತಿಗೆ ನಾನು ಹೇಗೆ ಅರ್ಥ ಮಾಡಿಸಲಿ . ದಯವಿಟ್ಟು ತಿಳಿಸಿ.




ಮಹಿಳೆ ಮೊದಲ ಬಾರಿ ಲೈಂಗಿಕತೆ ಹೊಂದಿದ್ದಾಗ ಆಕೆಯ ಕನ್ಯಾಪೊರೆ ಕಳಚಿ ರಕ್ತಸ್ರಾವವಾಗುತ್ತದೆ ಎಂದು ನಂಬಲಾಗಿದೆ. ಆದರೆ ಇದು ಒಂದು ಮೂಢನಂಬಿಕೆ. ನಿಮ್ಮ ಪತಿಗೂ ಕೂಡ ಲೈಂಗಿಕ ಮತ್ತು ಲೈಂಗಿಕತೆಯ ಬಗ್ಗೆ ಹಾಗೂ ಕನ್ಯಾಪೊರೆ ವಿಚಾರದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿಲ್ಲ. ಕೆಲವು ಹುಡುಗಿಯರು ಕನ್ಯಾಪೊರೆ ಇಲ್ಲದೆ ಹುಟ್ಟುತ್ತಾರೆ. ಕೆಲವರಿಗೆ ಸೈಕ್ಲಿಂಗ್ ಆಡುವಾಗ ಅಥವಾ ಇನ್ನಿತರ ದೈಹಿಕ ಚಟುವಟಿಕೆಯಲ್ಲಿ ತೊಡಗಿಕೊಂಡಾಗ ಅವರ ಕನ್ಯಾಪೊರೆ ಹರಿದು ಹೋಗಿರುತ್ತದೆ. ಹಾಗೇ ಹಸ್ತಮೈಥುನ ಹಾಗೂ ಟ್ಯಾಂಪೊನ್ ಗಳ ಬಳಕೆಯಿಂದಲೂ ಕನ್ಯಾಪೊರೆ ಹರಿಯುತ್ತದೆ.


ನಿಮ್ಮ ಪತಿಗೆ ಕನ್ಯಾಪೊರೆ ಹರಿಯಲು ಇರುವ ಹಲವು ಮಾರ್ಗಗಳ ಬಗ್ಗೆ ತಿಳಿಸಿ. ಹಾಗೇ ಅವರು ಒಮ್ಮೆ ಲೈಂಗಿಕ ತಜ್ಞರನ್ನು ಭೇಟಿ ಮಾಡುವುದು ಉತ್ತಮ.

 

Share this Story:

Follow Webdunia kannada

ಮುಂದಿನ ಸುದ್ದಿ

ಉಗುರುಗಳಲ್ಲಿರುವ ಬಿಳಿ ಕಲೆಗಳನ್ನು ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ