ಬೆಂಗಳೂರು : ಕೆಲವರಿಗೆ ಲೋಬಿಪಿ ಸಮಸ್ಯೆ ಇರುತ್ತದೆ. ಇದರಿಂದ ತಲೆಸುತ್ತು, ಸುಸ್ತಾಗುವಂತಹ ಸಮಸ್ಯೆ ಕಂಡುಬರುತ್ತದೆ. ಇದನ್ನು ಸರಿಪಡಿಸಿಕೊಳ್ಳದಿದ್ದರೆ ಜೀವಕ್ಕೆ ಅಪಾಯ ಉಂಟಾಗಬಹುದು. ಇದನ್ನು ಮನೆಮದ್ದಿನಿಂದಲೂ ಪರಿಹರಿಸಿಕೊಳ್ಳಬಹುದು.
ಜಟಮಾನ್ಸಿ ಚೂರ್ಣ. ಇದು ಆಯುರ್ವೆದಿಕ್ ಶಾಪ್ ನಲ್ಲಿ ಸಿಗುತ್ತೆ, ಇದನ್ನು ತಂದು ಪ್ರತಿದಿನ 3 ಸಲ ಅಂದರೆ ಬೆಳಿಗ್ಗೆ, ಮಧ್ಯಾಹ್ನ, ರಾತ್ರಿ ಊಟಕ್ಕಿಂತ ಅರ್ಧಗಂಟೆ ಮುಂಚೆ ಒಂದು ಗ್ಲಾಸ್ ಉಗುರುಬೆಚ್ಚಗಿನ ನೀರಿಗೆ 1 ಚಿಟಿಕೆ ಜಟಮಾನ್ಸಿ ಚೂರ್ಣ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ. ಹೀಗೆ ಮಾಡಿದರೆ ಒಂದೇ ದಿನದಲ್ಲಿ ಲೋಬಿಪಿ ಸಮಸ್ಯೆ ಇದ್ರೆ ನಾರ್ಮಲ್ ಗೆ ಬರುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.