Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಹೊಸ ಭಂಗಿಯಲ್ಲಿ ಲೈಂಗಿಕ ಕ್ರಿಯೆ ಮಾಡೋಣ ಎಂದ್ರೆ ಒಪ್ಪಿಕೊಂಡೆ ಆದ್ರೆ..!

ಹೊಸ ಭಂಗಿಯಲ್ಲಿ ಲೈಂಗಿಕ ಕ್ರಿಯೆ ಮಾಡೋಣ ಎಂದ್ರೆ ಒಪ್ಪಿಕೊಂಡೆ ಆದ್ರೆ..!
ಬೆಂಗಳೂರು , ಗುರುವಾರ, 28 ಮಾರ್ಚ್ 2019 (20:22 IST)
ಪ್ರಶ್ನೆ: ನಮ್ಮ ವಿವಾಹವಾಗಿ ನಾಲ್ಕು ತಿಂಗಳಾಗಿದೆ. ವಿವಾಹವಾದಾಗಿನಿಂದ ಪತಿಯ ಎಲ್ಲಾ ಕೋರಿಕೆಗಳನ್ನು ಈಡೇರಿಸಲು ಹರಸಾಹಸ ಪಡುತ್ತಿದ್ದೇನೆ. ಪತಿಗೆ ಅಶ್ಲೀಲ ಚಿತ್ರಗಳನ್ನು ನೋಡುವ ಚಟ ತುಂಬಾ ವಿಪರೀತವಾಗಿದೆ. ಅದರಲ್ಲಿ ತೋರಿಸುವ ಭಂಗಿಗಳಲ್ಲಿ ಮಾಡುವ ಬಾ ಎಂದು ಒತ್ತಾಯಿಸುತ್ತಾನೆ. ವಿಡಿಯೋವೊಂದರಲ್ಲಿ ಓಪನ್ ಸ್ಥಳಗಳಲ್ಲಿ ಲೈಂಗಿಕ ಕ್ರಿಯೆ ಮಾಡುವುದನ್ನು ನೋಡಿದ ಪತಿ ನಾವು ಹಾಗೇ ಮಾಡೋಣ ಎಂದು ಕಿರುಕುಳ ನೀಡುತ್ತಿದ್ದಾನೆ. ಮನೆಯವರಾಗಲಿ, ಯಾರಾದರಾಗಲಿ ನೋಡಿದರೆ ಏನು ಮಾಡೋದು ಎನ್ನುವ ಆತಂಕ ಕಾಡುತ್ತದೆ. ಇದೇನು ಮನೋರೋಗವೇ ಎನ್ನುವ ಭೀತಿ ಕಾಡುತ್ತಿದೆ ಏನು ಮಾಡಲಿ ಪ್ಲೀಸ್ ಹೆಲ್ಪ್ ಮಿ?
ಉತ್ತರ: ಕೆಲವರು ಅಶ್ಲೀಲ ವಿಡಿಯೋಗಳನ್ನು ನೋಡಿ ಅದರಂತೆ ಮಾಡಬೇಕು ಎನ್ನುವ ವಿಪರೀತ ಭ್ರಮೆ ಕಾಡುತ್ತಿರುತ್ತದೆ. ಓಪನ್ ಸ್ಥಳಗಳಲ್ಲಿ ಲೈಂಗಿಕ ಕ್ರಿಯೆಯಲ್ಲಿ ತೊಡಗುವುದು ವಿದೇಶಿ ಸಂಸ್ಕ್ರತಿ. ನಮ್ಮ ಸಮಾಜದಲ್ಲಿ ಇಂತಹ ಪದ್ದತಿಯಿಲ್ಲ. ಅಶ್ಲೀಲ ಚಿತ್ರಗಳನ್ನು ನೋಡಿಯೇ ಈ ರೀತಿ ವರ್ತಿಸುತ್ತಿದ್ದಾರೆ ಎನ್ನುವುದು ಅರ್ಥವಾಗುತ್ತದೆ. ಇದರಂತೆ ವರ್ತಿಸುವುದು ಮುಂದುವರಿದಲ್ಲಿ ನಿಮ್ಮ ಪತಿಯನ್ನು ಮಾನಸಿಕ ವೈದ್ಯರಿಗೆ ತೋರಿಸುವುದು ಸೂಕ್ತ.

Share this Story:

Follow Webdunia kannada

ಮುಂದಿನ ಸುದ್ದಿ

ದೈಹಿಕ ದಾಹ ತೀರಿಸು ಎಂದ್ರೆ ಟೈಮಿಲ್ಲಾ ಅಂತಾನೆ ಪತಿ ಏನ್ಮಾಡಲಿ?