Webdunia - Bharat's app for daily news and videos

Install App

ಯೋನಿಗೆ ಹರಳೆಣ್ಣೆ ಹಚ್ಚಿದರೆ ರತಿಕ್ರೀಡೆ ಸುಲಭವಾಗಲಿದೆ

Webdunia
ಸೋಮವಾರ, 10 ಜೂನ್ 2019 (06:37 IST)
ಬೆಂಗಳೂರು : ಹೆಚ್ಚಿನವರಿಗೆ ಹರಳೆಣ್ಣೆ ಅಂದರೆ ಇಷ್ಟವಾಗೊಲ್ಲ. ಯಾಕೆಂದರೆ ಅದು ತುಂಬಾ ವಾಸನೆ ಹಾಗೂ ಗಡಸುತನದಿಂದ ಕೂಡಿರುತ್ತದೆ. ಆದರೆ ಇದು  ಆರೋಗ್ಯಕ್ಕೆ ತುಂಬಾ ಉಪಯೋಗಕಾರಿ ಮಾತ್ರವಲ್ಲ ರತಿಕ್ರೀಡೆಗೆ ಇದು ತುಂಬಾ ಪ್ರಯೋಜನಕಾರಿಯಾಗಿದೆ.

 



ಹೌದು. ಒಂದು ರಿಸರ್ಚ್ ಪ್ರಕಾರ ಹರಳೆಣ್ಣೆಯನ್ನು ಯೋನಿಗೆ ಹಚ್ಚುವುದರಿಂದ ಯೋನಿಯ ಸ್ನಾಯುಗಳು ಬಿಗಿಗೊಳಿಸುತ್ತದೆ. ಇದರಿಂದ ತರಿ ಕ್ರೀಡೆಯಲ್ಲಿ ಹೆಚ್ಚು ಸುಖ ಸಿಗುತ್ತದೆ. ರತಿಕ್ರೀಡೆಯ ಸಮಯದಲ್ಲಿ ಹರಳೆಣ್ಣೆಯನ್ನು ಹಚ್ಚಿ ಮಾಡುವುದರಿಂದ ಇದು ನ್ಯಾಚುರಲ್ ಲೂಬ್ರಿಕೆಂಟ್ ಆಗಿ ಕೆಲಸ ಮಾಡುತ್ತದೆ, ಇದರಿಂದ ನೋವಿಲ್ಲದೆ ದೀರ್ಘಕಾಲದ ಲೈಂಗಿಕ ಕ್ರಿಯೆ ನಡೆಸಬಹುದು ಎಂದು ತಜ್ಞರು ಹೇಳುತ್ತಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆಹಾರ ತಿಂದ ತಕ್ಷಣ ನೀರು ಕುಡಿಯಬಾರದೇಕೆ

ಸ್ಕಿನ್ ಟ್ಯಾನ್ ಆಗುತ್ತಿದ್ದರೆ ಏನು ಮಾಡಬೇಕು

ಪ್ರಯಾಣದಲ್ಲಿ ಕಾಡುವ ವಾಂತಿ ತಡೆಯಲು ಇಲ್ಲಿದೆ ಕೆಲ ಟಿಪ್ಸ್‌

ಕೈ ಜೋಮು ಹಿಡಿದಂತಾಗುತ್ತಿದೆಯೇ ಹಾಗಿದ್ದರೆ ಕಡೆಗಣಿಸಬೇಡಿ

ಸೋಮವಾರಗಳಂದು ನಮ್ಮ ಮೂಡ್ ಹೇಗಿರುತ್ತದೆ: ಇಂಟ್ರೆಸ್ಟಿಂಗ್ ವರದಿ ಇಲ್ಲಿದೆ

ಮುಂದಿನ ಸುದ್ದಿ