ಬೆಂಗಳೂರು : ತೆಂಗಿನೆಣ್ಣೆ ಆರೋಗ್ಯಕ್ಕೆ ಹಾಗೂ ಚರ್ಮದ ಸಮಸ್ಯೆಗೆ ಅತ್ಯುತ್ಯಮ ಮನೆಮದ್ದು ಎಂದು ಹೇಳುತ್ತಾರೆ. ಆದರೆ ಈ ತರಹದ ಚರ್ಮದ ಸಮಸ್ಯೆ ಇರುವವರು ತೆಂಗಿನೆಣ್ಣೆ ಬಳಸದಿರುವುದೇ ಉತ್ತಮ.
ತೆಂಗಿನ ಎಣ್ಣೆ ಮಾಯಿಶ್ಚರೈಸರ್ ಗುಣಗಳನ್ನು ಹೊಂದಿದೆ. ಆದರೆ ಒಣ ಚರ್ಮದವರಿಗೆ ಇದು ಹೊರಗಿನಿಂದ ಪೋಷಕಾಂಶ ನೀಡುತ್ತದೆ. ಆದ್ರೆ ಒಳಗಿನಿಂದ ಮಾಯಿಶ್ಚರೈಸರ್ ಮಾಡುವುದಿಲ್ಲ.
ಆಯುರ್ವೇದದ ಪ್ರಕಾರ ತೆಂಗಿನ ಎಣ್ಣೆಯಲ್ಲಿ ಉಷ್ಣತೆಯಿಂದ ಕೂಡಿರುತ್ತದೆ. ಆದ್ದರಿಂದ ಆಯಿಲ್ ಸ್ಕೀನ್ ಅವರು ಇದನ್ನು ಬಳಸದಿರುವುದೇಉತ್ತಮ. ಮೊಡವೆ ಸಮಸ್ಯೆಯಿರುವವರು ಕೂಡ ತೆಂಗಿನ ಎಣ್ಣೆಯಿಂದ ದೂರವಿರುವುದು ಬೆಸ್ಟ್.