Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಒಂದೇ ದಿನದಲ್ಲಿ ನಯವಾಗಿ ಹೊಳೆಯುವ ಕೂದಲು ನಿಮ್ಮದಾಗಬೇಕೆಂದರೆ ಇದನ್ನು ಹಚ್ಚಿ

ಒಂದೇ ದಿನದಲ್ಲಿ ನಯವಾಗಿ ಹೊಳೆಯುವ ಕೂದಲು ನಿಮ್ಮದಾಗಬೇಕೆಂದರೆ ಇದನ್ನು ಹಚ್ಚಿ
ಬೆಂಗಳೂರು , ಭಾನುವಾರ, 26 ಜನವರಿ 2020 (06:32 IST)
ಬೆಂಗಳೂರು :ನಯವಾಗಿ ಹೊಳೆಯುವ ಕೂದಲು ನಮ್ಮದಾಗಬೇಕೆಂಬ ಆಸೆ ಹಲವರಿಗಿದೆ. ಆದರೆ ಕೆಲವರು ಕೂದಲು ತುಂಬಾ ಒರಟಾಗಿರುತ್ತದೆ. ಅಂತವರು ನಿಮ್ಮ ಕೂದಲು ನಯವಾಗಿರಬೇಕೆಂದರೆ ಇದನ್ನು ಹಚ್ಚಿ.


1 ಬಾಳೆಹಣ್ಣನ್ನು ತೆಗೆದುಕೊಂಡು ಅದನ್ನು ನುಣ್ಣಗೆ ಮಾಡಿಕೊಳ್ಳಿ. ಬಳಿಕ ಅದಕ್ಕೆ 1 ಚಮಚ ಜೇನುತುಪ್ಪ ಮತ್ತು 1 ಚಮಚ ಕೊಬ್ಬರಿ ಎಣ್ಣೆ ಮಿಕ್ಸ್ ಮಾಡಿ ಕೂದಲಿಗೆ ಹಚ್ಚಿಕೊಳ್ಳಿ. 20 ನಿಮಿಷ ಬಿಟ್ಟು ತಲೆ ಸ್ನಾನ ಮಾಡಿ. ಒಂದೇ ದಿನದಲ್ಲಿ ನಯವಾಗಿ ಹೊಳೆಯುವ ಕೂದಲು ನಿಮ್ಮದಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹುಡುಗಿಗಿಂತ ಆಂಟಿ ಹೆಚ್ಚು ಸುಖ ಕೊಡ್ತಾಳಾ